ಹೊನ್ನಾವರ ತಾಲೂಕಿನ ಹಡಿನಬಾಳ ಸೆಂಟ್ ಜೋನ್ ಬ್ಯಾಪ್ತಿಸ್ಟ್ ದೋಣಿ ಸಮಿತಿಯಿಂದ ತಾಲೂಕ ಮಟ್ಟದಲ್ಲಿ ದೋಣಿ ಸ್ಪರ್ಧೆ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಭು ಯೇಸು ಕ್ರಿಸ್ತರಿಗೆ ದೀಕ್ಷಾ ಸ್ನಾನ ನೀಡಿದ ಸ್ನಾನಿಕ ಸಂತ ಜೋನ್ ಬ್ಯಾಪ್ಟಿಸ್ಟ ಆಗಿದ್ದಾರೆ. ಇವರ ಜನ್ಮ ದಿನದ ಪ್ರಯುಕ್ತ ನಾಡದೋಣಿ ಸ್ಪರ್ಧೆ ಮಧ್ಯಾಹ್ನದ 3.00 ಗಂಟೆಗೆ ಆರಂಭಿಸಲಾಯಿತು. ಉದ್ಘಾಟಕರಾಗಿ ಸೇಫ್ ಸ್ಟಾರ್ ಸೌಹಾರ್ದ ಗ್ರುಪಿನ ಮ್ಯಾನೆಜಿಂಗ್ ಡೈರೆಕ್ಟರ್ ಆಗಿರುವ ಜಿ. ಜಿ. ಶಂಕರ ಮಾತನಾಡಿ ಪ್ರಾಚೀನ … [Read more...] about ಹಡಿನಬಾಳದಲ್ಲಿ ತಾಲೂಕ ಮಟ್ಟದ ನಾಡದೋಣಿ ಸ್ಪರ್ಧೆ,ಕ್ರೈಸ್ತರು ಶಾಂತಿಧೂತರ ಹಿಂಬಾಲಕರು : ಜಿ. ಜಿ. ಶಂಕರ