ಗೋಕರ್ಣ:ಕಳೆದ 10 ವರ್ಷಗಳಿಂದ ಸ್ಥಗಿತಗೊಂಡಿದ್ದ ಬಂಕಿಕೊಡ್ಲದಿಂದ ಹುಬ್ಬಳ್ಳಿಗೆ ತೆರಳುವ ಬಸ್ ಸಂಚಾರ ಪುನರಾರಂಭವಾಗಿದೆ. ಸೋಮವಾರ ಅಥಣಿ-ಬಂಕಿಕೊಡ್ಲ ಮಾರ್ಗದ ಬಸ್ ಸಂಚಾರ ಆರಂಭವಾಗಿದ್ದರಿಂದ ಸ್ಥಳೀಯ ಬಂಕನಾಥೇಶ್ವರ ದೇವಾಲಯ ಆವರಣದಲ್ಲಿ ಪೂಜೆ ನಡೆಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಬಸ್ ಬೆಳಗ್ಗೆ 5.30ಕ್ಕೆ ಗೋಕರ್ಣದಿಂದ ಹೊರಡಲಿದೆ. ರಾತ್ರಿ 8.30ಕ್ಕೆ ಅಥಣಿ ತಲುಪಲಿದೆ. ಪ್ರಯಾಣಿಕರ ಸಮಸ್ಯೆ ಅರಿತು ಬಸ್ ಪುನರಾರಂಭ ಮಾಡಿದ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ … [Read more...] about ಸ್ಥಗಿತಗೊಂಡಿದ್ದ ಬಸ್ ಪುನರಾರಂಭ;ಸಂತಸ ವ್ಯಕ್ತಪಡಿಸಿದ ಜನ