ಕಾರವಾರ:ಅಪರಿಚಿತ ವಾಹನ ಬಡಿದು ಗಾಯಗೊಂಡಿದ್ದ ಕೋತಿಯನ್ನು ರಕ್ಷಿಸಿದ ಗೋಪಿಶಿಟ್ಟಾ ವಲಯ ಅರಣ್ಯಾಧಿಕಾರಿಗಳು ಗುಣಮುಖವಾದ ಕೋತಿಯನ್ನು ಕಾಡಿಗೆ ಬಿಟ್ಟರು. ತೀವೃ ಗಾಯಗೊಂಡಿದ್ದ ಕೋತಿಯೂ ರಸ್ತೆ ಪಕ್ಕ ಅರೆಚುತ್ತಿದ್ದು, ಇದನ್ನು ಗಮನಿಸಿದ ಸ್ಥಳೀಯರು ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣ ದಾವಿಸಿದ ಇಲಾಖೆ ಸಿಬ್ಬಂದಿ ವನ್ಯಜೀವಿ ಸಂರಕ್ಷಣಾ ಪಂಚರದಲ್ಲಿ ಕೋತಿಗೆ ಆಶ್ರಯ ನೀಡಿದರು. ಅವಷ್ಯವಿರುವ ನೀರು ಹಾಗೂ ಆಹಾರವನ್ನು ಒದಗಿಸಿದರು. ಇದಾದ ನಂತರ ಪಶು ವೈದ್ಯಕೀಯ ಸೇವೆ … [Read more...] about ವಾಹನ ಬಡಿದು ಗಾಯಗೊಂಡಿದ್ದ ಕೋತಿ;ರಕ್ಷಿಸಿದ ಅರಣ್ಯಾಧಿಕಾರಿಗಳು
ಸ್ಪಂದಿಸಿ
ಅಂಗವಿಕಲೆ ಮನವಿಗೆ ಸ್ಪಂದಿಸಿದ ಶಾಸಕ ವೈದ್ಯ, ₹ 2 ಲಕ್ಷ ಚೆಕ್ ವಿತರಣೆ
ಭಟ್ಕಳ:ಅಂಗವಿಕಲೆಯೋರ್ವಳಿಗೆ ಕೃತಕ ಕಾಲು ಜೋಡಿಸಿಕೊಳ್ಳುವಲ್ಲಿ ಶಾಸಕ ಮಂಕಾಳ ವೈದ್ಯ ನೆರವಾಗಿದ್ದು ಇಂದು ಎಲ್ಲರಂತೆಯೇ ಅವಳು ಓಡಾಡಿಕೊಂಡಿದ್ದಾಳೆ. ಶಿರಾಲಿಯ ನಿವಾಸಿಯಾಗಿರುವ ಸುಮಾರಿಯಾ ಇಸೋಪ ಸಾಹೇಬ್ ಇವಳು ಎರಡೂ ಕಾಲಿಲ್ಲದೇ ಶಾಶ್ವತವಾಗಿ ಅಂಗವಿಕಲೆಯಾಗಿದ್ದಳು. ಆದರೂ ತನ್ನ ಛಲಬಿಡದೇ ಪದವಿಯನ್ನು ಪೂರೈಸಿ, ತಾನೂ ಸಹ ಇತರರಂತೆ ನಡೆದಾಡಬೇಕು ಎನ್ನುವ ಹಂಬಲ ಹೊಂದಿದವಳು. ಕೃತಕ ಕಾಲು ಜೋಡಿಸಿಕೊಳ್ಳಲು 4.5 ಲಕ್ಷ ರೂಪಾಯಿ ಬೇಕೆಂದು ತಿಳಿದಾಗ ತಮ್ಮಿಂದ ಕಷ್ಟಸಾಧ್ಯ … [Read more...] about ಅಂಗವಿಕಲೆ ಮನವಿಗೆ ಸ್ಪಂದಿಸಿದ ಶಾಸಕ ವೈದ್ಯ, ₹ 2 ಲಕ್ಷ ಚೆಕ್ ವಿತರಣೆ