ಹಳಿಯಾಳ ; ಪಟ್ಟಣದ ಸ್ವಚ್ಚತೆ ಮತ್ತು ಆರೋಗ್ಯವನ್ನು ಕಾಪಾಡುವ ದೃಷ್ಠಿಯಿಂದ ಪಟ್ಟಣದ ಜನರಿಗೆ ವಿತರಿಸಲು ಕಳೆದ ನವೆಂಬರ್ ತಿಂಗಳಲ್ಲಿಯೇ ತಂದಿದ್ದ ಲಕ್ಷಾಂತರ ರೂ ಮೌಲ್ಯದ ಸಾವಿರಾರು ಕಸ ವಿಲೇವಾರಿ(ಡಸ್ಟಬಿನ್) ಬಕೆಟ್‍ಗಳು ಪುರಸಭೆ ಅಧಿಕಾರಿಗಳ ದಿವ್ಯ ನೀರ್ಲಕ್ಷ್ಯದಿಂದ ಪುರಸಭೆಯ ಸಭಾ ಭವನದಲ್ಲಿ ಬಿದ್ದು ಧೂಳು ತಿನ್ನುತ್ತಿದ್ದು ಸಚಿವ ಆರ್.ವಿ.ದೇಶಪಾಂಡೆ ಹಾಗೂ ಪಟ್ಟಣದ ಜನರ ಆಕ್ರೊಶಕ್ಕೆ ಕಾರಣವಾಗಿದೆ. ಕಳೆದ 7 ತಿಂಗಳ ಹಿಂದೆ ಪಟ್ಟಣದಲ್ಲಿ ನೈರ್ಮಲ್ಯ ಮತ್ತು … [Read more...] about ಪುರಸಭೆ ಅಧಿಕಾರಿಗಳ ನೀರ್ಲಕ್ಷ್ಯ;ಧೂಳು ತಿನ್ನುತ್ತಿದ್ದ ಡಸ್ಟಬಿನ್