ಕಾರವಾರ:ಕದ್ರಾ ರಾಜೀವನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಇಲಿ ಜ್ವರ ಪ್ರಕರಣ ಪತ್ತೆಯಾಗಿರುವುದು ಆ ಪ್ರದೇಶದ ಜನರಲ್ಲಿ ಆತಂಕ ಶುರುವಾಗಿದೆ. ಕೈಗಾದ ಅಣು ವಿದ್ಯುತ್ ಘಟಕದಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ನೂರಾರು ನೌಕರಲ್ಲಿ ಬಹುತೇಕರು ಪರ ರಾಜ್ಯದವರಾಗಿದ್ದಾರೆ. ಅವರಲ್ಲಿ ಕೆಲವಷ್ಟು ನೌಕರರು ಕದ್ರಾದ ರಾಜೀವನಗರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ವಾಸವಾಗಿದ್ದಾರೆ. ಹಾಗಾಗಿ ಹೊರವಲಯದಿಂದ ಬಂದಂತಹ ವ್ಯಕ್ತಿಗಳಿಂದ ಈ ಇಲಿ ಜ್ವರ … [Read more...] about ಇಲಿ ಜ್ವರ ಪ್ರಕರಣ ಪತ್ತೆ