ಹೊನ್ನಾವರ : ತಾಲೂಕಿನ ಶ್ರೀ ರಾಮ ಮಂದಿರ ಹತ್ತು ಸಮಸ್ತರ ಮಠ ಹಾಗೂ ಆರ್ಟ ಆಫ್ ಲಿವಿಂಗ್ ಇವರ ಸಹಯೋಗದಲ್ಲಿ ನವೆಂಬರ 14 ರಂದು “ಸಧ್ಭಾವನ ಸತ್ಸಂಗ” ಗಾನ-ಧ್ಯಾನ-ಜ್ಞಾನ ಕಾರ್ಯಕ್ರಮ ನಡೆಯಲಿದೆ. ಕಾರ್ತಿಕ ಮಾಸದ ವಿಶೇಷ ಭಜನಾ ಕಾರ್ಯಕ್ರಮದಲ್ಲಿ ಪೂಜ್ಯ ಸ್ವಾಮಿ ಸೂರ್ಯಪಾದಜೀ ಅವರ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ರಘುಚಂದ್ರ ಸಭಾಗೃಹ ರಾಮ ಮಂದಿರ, ಬಜಾರದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸುವಂತೆ ಆಫ್ ಲಿವಿಂಗ್ನ ದೀಪಿಕಾ ಮಾತಾಜಿ ಪತ್ರಿಕಾ ಪ್ರಕಟಣೆಯಲ್ಲಿ … [Read more...] about ನವೆಂಬರ 14 ರಂದು “ಸಧ್ಭಾವನ ಸತ್ಸಂಗ” ಗಾನ-ಧ್ಯಾನ-ಜ್ಞಾನ ಕಾರ್ಯಕ್ರಮ
ಹತ್ತು
ಹತ್ತು ರೂ ನಾಣ್ಯದ ಬಗ್ಗೆ ತಗಾದೆ ಎತ್ತುತ್ತಿರುವ ಸಿಂಡಿಕೇಟ್ ಬ್ಯಾಂಕ್
ದಾಂಡೇಲಿ:ನಗರದ ಜೆ.ಎನ್.ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕಿನಲ್ಲಿ ಹತ್ತೂ ರೂ ನಾಣ್ಯ ಸ್ವೀಕೃತಿಗೆ ಸಂಬಂಧಪಟ್ಟಂತೆ ಕಳೆದ ಕೆಲ ದಿನಗಳಿಂದ ಗೊಂದಲ ಏರ್ಪಟ್ಟಿದ್ದು, ಬ್ಯಾಂಕ್ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೊನ್ನೆ ಶನಿವಾರ ನಗರದ ಯುವ ಮುಖಂಡ ಸುಧೀರ ಶೆಟ್ಟಿಯವರು ಎಂದಿನಂತೆ ತಮ್ಮ ಹಾಲಿನ ವ್ಯವಹಾರಕ್ಕೆ ಸಂಬಂಧಿಸಿದ ಹಣವನ್ನು ಹಾಲಿನ ಕಂಪೆನಿಯ ಉಳಿತಾಯ ಖಾತೆಗೆ ನೇರವಾಗಿ ವರ್ಗಾಯಿಸಲು ಸಿಂಡಿಕೇಟ್ ಬ್ಯಾಂಕಿಗೆ … [Read more...] about ಹತ್ತು ರೂ ನಾಣ್ಯದ ಬಗ್ಗೆ ತಗಾದೆ ಎತ್ತುತ್ತಿರುವ ಸಿಂಡಿಕೇಟ್ ಬ್ಯಾಂಕ್