ಪರಮಪೂಜ್ಯ ಪದ್ಮವಿಭೂಷಣ ಡಾ|| ಡಿ ವಿರೇಂದ್ರ ಹೆಗ್ಗಡೆಯವರು ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮಗಳಿಗೆ ರಾಜ್ಯಾದಾದ್ಯಂತ ಕರೆ ನೀಡಿದ ಹಿನ್ನೆಲೆಯಲ್ಲಿ ಹೊನ್ನಾವರ-ಭಟ್ಕಳ ತಾಲೂಕಿನಲ್ಲಿ 69 ಕಡೆಗೆ ದೇವಸ್ತಾನದ ಒಳಾಂಗಣ - ಹೊರಾಂಗಣ ಆವರಣ, ನಾಗನಕಟ್ಟೆ, ಚೌಡಿಕಟ್ಟೆ, ಜಟಕ, ಗುಡಿ-ಗೋಪುರಗಳ ಆವರಣ ಸ್ವಚ್ಛತಾ ಕಾರ್ಯಕ್ರಮಗಳನ್ನು ಪ್ರಗತಿಬಂಧು ಸ್ವ ಸಹಾಸಂಘಗಳ ಒಕ್ಕೂಟ, ದೇವಸ್ಥಾನ ಆಡಳಿತ ಸಮಿತಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ … [Read more...] about ಹೊನ್ನಾವರ-ಭಟ್ಕಳ ತಾಲೂಕಿನಲ್ಲಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ
ಹರಕೆ
ಸಂಭ್ರಮದಿಂದ ನಡೆದ ನಾಗರ ಪಂಚಮಿ
ಕಾರವಾರ:ಗುರುವಾರ ನಾಗರ ಪಂಚಮಿ ಹಬ್ಬವನ್ನು ಎಲ್ಲಡೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಪ್ರಮುಖ ದೇವಸ್ಥಾನಗಳಲ್ಲಿ ನಾಗರಕಲ್ಲುಗಳಿಗೆ ಹಾಲೇರದು ವಿಶೇಷ ಪೂಜೆ ಸಲ್ಲಿಸಿದರು. ಕಾರವಾರದ ಸುಂಕೇರಿ ನಾಗನಾಥ ದೇವಸ್ಥಾನ, ನಗರದ ನಾಗಕಟ್ಟೆ, ಕಠಿಣಕೋಣ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಯೇ ಭಕ್ತರು ಸರದಿ ಸಾಲಿನಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿದರು. ಪ್ರಮುಖ ದೇವಾಲಯಗಳಲ್ಲಿ ಒಂದಾದ ಶ್ರೀನಾಗನಾಥ ದೇವಸ್ಥಾನ, ಕಠಿಣಕೋಣ ದೇವಸ್ಥಾನಗಳಲ್ಲಿ ಸಾವಿರಾರು … [Read more...] about ಸಂಭ್ರಮದಿಂದ ನಡೆದ ನಾಗರ ಪಂಚಮಿ