ಜೋಯಿಡಾ :- ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಆಸು ಗ್ರಾಮಪಂಚಾಯತಿಯಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ ಸಿಲಿಂಡರ್ ಗಳನ್ನು ಮಾಜಿ ಶಾಸಕ ಸುನೀಲ್ ಹೆಗಡೆ ವಿತರಿಸಿದರು.ಕೇಂದ್ರ ಸರ್ಕಾರ ಬಡವರ, ದಿನ ದಲಿತರ ಪ್ರಗತಿಗಾಗಿ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ಉಜ್ವಲಾ ಯೋಜನೆ ಮೂಲಕ ಪ್ರತಿ ಮನೆಯಲ್ಲಿ ಗ್ಯಾಸ ಸಿಲಿಂಡರ್ ತಲುಪಿಸುವ ಮೂಲಕ ಉರುವಲು ಕಟ್ಟಿಗೆಯ ಸಮಸ್ಯೆಯನ್ನು ನಿವಾರಿಸಿ ಪರಿಸರ ಸಂರಕ್ಷಿಸುತ್ತಿದೆ ಎಂದು ಮಾಜಿ … [Read more...] about ಕೇಂದ್ರ ಸರ್ಕಾರ ಜನಪ್ರೀಯ ಬಡವರ ಪರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ – ಮಾಜಿ ಶಾಸಕ ಸುನೀಲ್ ಹೆಗಡೆ
ಹಲವಾರು
ನವರಾತ್ರಿ ಆಚರಣೆಯ ಆಧ್ಯಾತ್ಮಿಕ ಮಹತ್ವ, ಆಚರಣೆಯ ಪದ್ಧತಿ ಹಾಗೂ ಲಾಭಗಳು
ಮಹಿಷಾಸುರನ ನಾಶಕ್ಕಾಗಿ ಅವತಾರ ತಾಳಿದ ಶ್ರೀ ದೇವಿಯ ಉತ್ಸವ ಎಂದರೆ ನವರಾತ್ರಿ, ನವರಾತ್ರಿಯಲ್ಲಿ ಶ್ರೀ ದೇವಿಯ ಉಪಾಸನೆಯನ್ನು ಭಕ್ತಿ ಶ್ರದ್ಧೆಯಿಟ್ಟು ಮಾಡುವುದರಿಂದ ದೇವಿತತ್ತ್ವದ ಲಾಭವಾಗುತ್ತದೆ. ‘ಹಿಂದೂ ಧರ್ಮದಲ್ಲಿ ಭಗವತೀ ದೇವಿಯ ವಿಶೇಷ ಆರಾಧನೆಯನ್ನು ವರ್ಷದಲ್ಲಿ ವಾಸಂತಿಕ ನವರಾತ್ರಿ ಮತ್ತು ಶಾರದೀಯ ನವರಾತ್ರಿ ಈ ಎರಡು ಸಮಯದಲ್ಲಿ ಮಾಡುತ್ತಾರೆ. ಶರದ ಋತುವಿನಲ್ಲಿನ ಪೂಜೆಗೆ ಅಕಾಲ ಪೂಜೆ ಮತ್ತು ವಾಸಂತಿಕ ಪೂಜೆಗೆ ಸಕಾಲ ಪೂಜೆಯೆಂದು ಹೇಳುತ್ತಾರೆ. ಶರದ … [Read more...] about ನವರಾತ್ರಿ ಆಚರಣೆಯ ಆಧ್ಯಾತ್ಮಿಕ ಮಹತ್ವ, ಆಚರಣೆಯ ಪದ್ಧತಿ ಹಾಗೂ ಲಾಭಗಳು
ಹಲವಾರು ವರ್ಷಗಳಿಂದ ಅತಿಕ್ರಮಣಗೊಂಡ ಜಾಗವನ್ನು ಬೆಳ್ಳಂ ಬೆಳಗ್ಗೆ ತೆರವು
ದಾಂಡೇಲಿ :ಸ್ಥಳೀಯ ಆಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಹಾಲಮಡ್ಡಿ ಬಳಿಯಿರುವ ಶ್ರೀ.ದಾಂಡೇಲಪ್ಪ ದೇವಸ್ಥಾನದ ಸಮೀಪ ಕಾಳಿ ನದಿ ದಂಡೆಯ ಬಳಿ ಅತಿಕ್ರಮಣವಾದ ಜಾಗವನ್ನು ಖುಲ್ಲಾ ಪಡಿಸುವ ಕಾರ್ಯಾಚರಣೆಗೆ ಶನಿವಾರ ಬೆಳ್ಳಂ ಬೆಳಗ್ಗೆ ಚಾಲನೆ ನೀಡಲಾಯಿತು..ಕಳೆದ ಹಲವಾರು ವರ್ಷಗಳಿಂದ ಕಾಳಿ ನದಿ ದಂಡೆಯನ್ನು ಅತಿಕ್ರಮಿಸಿಕೊಂಡು ಸರಿ ಸುಮಾರು 4 ರಿಂದ 5 ಸಾವಿರಕ್ಕೂ ಬಾಳೆ ಗಿಡಗಳನ್ನು ನಡೆಲಾಗಿತ್ತು. ಅತಿಕ್ರಮಿತ ಜಾಗವನ್ನು ತೆರವುಗೊಳಿಸುವಂತೆ ತಾಲೂಕಾಡಳಿತ … [Read more...] about ಹಲವಾರು ವರ್ಷಗಳಿಂದ ಅತಿಕ್ರಮಣಗೊಂಡ ಜಾಗವನ್ನು ಬೆಳ್ಳಂ ಬೆಳಗ್ಗೆ ತೆರವು