ಹಳಿಯಾಳ:- ರಾಜಕೀಯ ಹೈವೊಲ್ಟೆಜ್ ಹಳಿಯಾಳ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಮತದಾನ ಚುರುಕಿನಿಂದ ಕೂಡಿರುವುದು ಕಂಡು ಬಂತು ಮಧ್ಯಾಹ್ನದ ಊರಿ ಬಿಸಿಲಿನ ಧಗೆಗೆ ಮತದಾನ ಮಂದಗತಿಗೆ ಸಾಗಿತ್ತು. ಹಳಿಯಾಳದಲ್ಲಿ ಘಟಾನುಘಟಿಗಳು ತಮ್ಮ ಹಕ್ಕನ್ನು ಚಲಾಯಿಸಿದರು. ಹಳಿಯಾಳ ಪಟ್ಟಣದ ಶಾಸಕರ ಮಾದರಿ ಶಾಲೆ ನಂ1 ರಲ್ಲಿಯ ಮತಗಟ್ಟೆ ಸಂಖ್ಯೆ 94 ರಲ್ಲಿ ಬೆಳಿಗ್ಗೆ 10.45 ಗಂಟೆಗೆ ಆಗಮಿಸಿದ ಕಾಂಗ್ರೇಸ್ ಅಭ್ಯರ್ಥಿ ಹಾಗೂ ಸಚಿವ ಆರ್.ವಿ.ದೇಶಪಾಂಡೆ, ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ, … [Read more...] about ರಾಜ್ಯದಲ್ಲಿ ಮತ್ತೇ ಕಾಂಗ್ರೇಸ್ ಸರ್ಕಾರ- ಹಳಿಯಾಳದಲ್ಲಿ ನನ್ನ ಗೆಲುವು ನಿಶ್ಚಿತ -ಸಚಿವ ದೇಶಪಾಂಡೆ.
ಹಳಿಯಾಳದಲ್ಲಿ
ಹಳಿಯಾಳದಲ್ಲಿ ಭಾರಿ ಬಿರುಗಾಳಿ ಮಳೆ ಅಪಾರ ಹಾನಿ
ಹಳಿಯಾಳದ. ಅಲ್ಲೊಳ್ಳಿ ಗ್ರಾಮದ ರಸ್ತೆ .. ವಿಡಿ ಹೆಗಡೆ ಕಾಲೇಜ್ ಸಮೀಪ, ಧಾರವಾಡ ರಸ್ತೆಯ ಶಿವಾಜಿ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಪ್ರಮುಖ ಹಾನಿ.ಅಲ್ಲೊಳ್ಳಿ ರಸ್ತೆಯ ವಿಡಿ ಹೆಗಡೆ ಕಾಲೇಜ್ ಸಮೀಪ ಕೊಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇತ್ತಿಚೆಗೆ ಉಧ್ಘಾಟನೆಯಾಗಿರುವ ನೂತಬ ಬಸ್ ಘಟಕದಲ್ಲಿನ ವಾಹನ ನಿಲ್ದಾಣದ ಶೆಡ್ ಛಾವಣಿ ಕಂಬಗಳ ಸಹಿತ ಬಿರುಗಾಳಿಯ ಅಬ್ಬರಕ್ಕೆ ಸುಮಾರು ೫೦ ಅಡಿಗೂ ಧೂರ ಹೊಗಿ ಹಾರಿಬಿದ್ದಿದೆ.. ಇದು ಕಳಪೆ ಕಾಮಗಾರಿ ಕೂಡ ಆಗಿದೆ … [Read more...] about ಹಳಿಯಾಳದಲ್ಲಿ ಭಾರಿ ಬಿರುಗಾಳಿ ಮಳೆ ಅಪಾರ ಹಾನಿ