ಹಳಿಯಾಳ: ಫೆಬ್ರವರಿ ದಿ. 2 ರಿಂದ 4 ರವರೆಗೆ ಅರಣ್ಯ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದೊಂದಿಗೆ ರಾಷ್ಟ್ರೀಯ ಮಟ್ಟದ “ಹಾರ್ನಬಿಲ್ ಫೆಸ್ಟಿವಲ್” (ಹಾರ್ನಬಿಲ್ ಹಕ್ಕಿಹಬ್ಬ) ಅನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ದಾಂಡೇಲಿಯ ಅರಣ್ಯ ಅತಿಥಿ ಗೃಹದ ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಹಳಿಯಾಳ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್.ರಮೇಶ್ ಹೇಳಿದರು. ಪಟ್ಟಣದ ಅರಣ್ಯ ಇಲಾಖಾ ಕಚೇರಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾಹಿತಿ … [Read more...] about ಹಾರ್ನಬಿಲ್ ಫೆಸ್ಟಿವಲ್
ಹಾರ್ನಬಿಲ್
ಕಾಳಿ ಕಯಾಕ ಉತ್ಸವ ಇದೀಗ ಹಲವರ ಆಕ್ಷೇಪಕ್ಕೆ ಕಾರಣ
ದಾಂಡೇಲಿ:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ಇವರ ಸಂಯುಕ್ತಾಶ್ರದಲ್ಲಿ ಗಣೇಶಗುಡಿಯಲ್ಲಿ ನಡೆಯುತ್ತಿರುವ ಈ ಕಾಳಿ ಕಯಾಕ ಉತ್ಸವ ಇದೀಗÀ ಹಲವರ ಆಕ್ಷೇಪಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲೀ ಕಯಾಕ್ ಸ್ಪರ್ದೆಯಲ್ಲಿ ಭಾಗವಹಿಸಬಲ್ಲಂತಹ ಅನೇಕ ಪರಿಣಿತರಿದ್ದಾರೆ. ಜಲ ಸಾಹಸ ಕ್ರೀಡೆಯ ತಜ್ಞರಿದ್ದಾರೆ, ತರಬೇತುದಾರರಿದ್ದಾರೆ, ಪರಿಣಿತರಿದ್ದಾರೆ, ಪ್ರವಾಸೋದ್ಯಮಿಗಳಿದ್ದಾರೆ, ಜೋಯಿಡಾ, … [Read more...] about ಕಾಳಿ ಕಯಾಕ ಉತ್ಸವ ಇದೀಗ ಹಲವರ ಆಕ್ಷೇಪಕ್ಕೆ ಕಾರಣ