ಗೋಕರ್ಣ :ಸಾಮಾಜಿಕ ಕಳಕಳಿ ಹಾಗೂ ಜನಸೇವೆಯಲ್ಲಿ ತನ್ನದೇ ಛಾಪು ಮೂಡಿಸಿದ ಜನಮಾನಸದಲ್ಲಿ ಬೆರೆತು ಕಳೆದ ಜಿ.ಪಂ. ಚುನಾವಣೆಯಲ್ಲಿ ಅತಿಹೆಚ್ಚು ಮತ ಪಡೆದು ಕೆಲವೇ ಮತಗಳಿಂದ ಪರಾಭವ ಆದ ತಾ.ಪಂ ಮಾಜಿ ಅದ್ಯಕ್ಷೆ ಭಾರತಿ ದೇವತೆ ಹಾಗೂ ಗೋಕರ್ಣದಲ್ಲಿ ಗೂಡಂಗಡಿ ಅತಿಕ್ರಮಣ ತೆರವು ಹಾಗೂ ಗ್ರಾ.ಪಂ. ಆದಾಯ ಹೆಚ್ಚಿಸುವಲ್ಲಿ ನೆರವಾದ ಸಾಮಾಜಿಕ ಕಾರ್ಯಗಳ ಮುಂಚೂಣಿ ಸ್ಥಾನದಲ್ಲಿ ಹೆಸರು ಮಾಡಿದ ನಾಗರಾಜ ಹಿತ್ಲಮಕ್ಕಿ ಹಾಗೂ ಇತರ 40 ಕ್ಕೂ ಹೆಚ್ಚಿನವರು ಬಿ.ಜೆ.ಪಿ. ಪಕ್ಷಕ್ಕೆ … [Read more...] about ಭಾರತಿ ದೇವತೆ ಹಾಗು ಹಿತ್ಲಮಕ್ಕಿ ಸೇರ್ಪಡೆ ಹೊಸ ಹುಮ್ಮಸ್ಸು” _ ನಾಗರಾಜ ನಾಯಕ ತೊರ್ಕೆ