ಮಹಾನ್ ಕ್ರಾಂತಿಕಾರಿ, ದೇಶಭಕ್ತ ಭಗತ್ಸಿಂಗ್ ಜನ್ಮದಿನದ ಅಂಗವಾಗಿ ಕವಲಕ್ಕಿಯಲ್ಲಿ ವಿಶಿಷ್ಟಕಾರ್ಯಕ್ರಮಗಳು ನಡೆಯಿತು. ನಾಡಿನ ಹೆಸರಾಂತ ಲೇಖಕಿಜನಪ್ರೀಯ ವೈದ್ಯೆ ಡಾ. ಅನುಪಮಾ ಇವರ ಕವಲಕ್ಕಿಯ ಜಲಜಾಕ್ಲಿನಿಕ್ ಪಕ್ಕದಲ್ಲಿ ಭಗತ್ ಸಿಂಗ್ ಓದು ಮನೆ ಆರಂಭವಾಯಿತು.ಜೊತೆಯಲ್ಲಿ ಡಾ. ಅನುಪಮಾ ಅವರ ಕೃತಿ ‘ಜನಸಂಗಾತಿಭಗತ್’ ಜೀವನ ಚರಿತ್ರೆ ಮತ್ತು ಅವರ ‘ಕೋವಿಡ್ ಡಾಕ್ಟರ್ಡೈರಿ’ ಇವುಗಳ ಲೋಕಾರ್ಪಣೆ ನಡೆಯಿತು.ಊರ ಗಣ್ಯರಾದ ಓದುವುದನ್ನು ಪ್ರೀತಿಸುವ ಜನಾರ್ಧನಶೆಟ್ಟಿ,ಶಿಕ್ಷಕ … [Read more...] about ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ಕವಲಕ್ಕಿಯಲ್ಲಿ ಓದು ಮನೆ ಆರಂಭ