ಹೊನ್ನಾವರ ,ನೆಹರು ಯುವ ಕೇಂದ್ರ ಕಾರವಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಪ್ರಕಾಶ ಯುವಕ ಸಂಘ ಮುಗ್ವಾ (ರಿ.) ಇವರ ಸಹಭಾಗಿತ್ವದಲ್ಲಿ ಪ್ರತಿಬೋಧಯದಲ್ಲಿ ಕೌಶಲ್ಯ ಅಭಿವೃದ್ಧಿ ತರಭೇತಿ 2017-18 ರ ತರಭೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫಾದರ್ ಗೇಬ್ರಿಯಲ್ ಲೋಪಿಸ್ ನಿರ್ದೇಶಕರು ಪ್ರತಿಭೋದಯರವರು ಮಾತನಾಡಿ ಈ ಯೋಜನೆಯಲ್ಲಿ ತರಬೇತಿ ಪಡೆದ ಫಲಾನುಭವಿಗಳು ಉತ್ತಮ ಕೌಶಲ್ಯ ಹೊಂದಿ ನಿರುದ್ಯೋಗಿಗಳಾಗದೇ … [Read more...] about ಉತ್ತಮ ಕೌಶಲ್ಯ ಹೊಂದಿ ನಿರುದ್ಯೋಗಿಗಳಾಗದೇ ಸ್ವ ಉದ್ಯೋಗಿಗಳಾಗಿ