ಹೊನ್ನಾವರ . ಶಿವಮೊಗ್ಗ ಜಿಲ್ಲೆಯ, ನೆಹರುಒಳಾಂಗಣದಲ್ಲಿ, ಕರ್ನಾಟಕ ವುಶು ಅಸೋಸಿಯೇಶನ್ ನಡೆಸಿದ 17ನೇ ರಾಜ್ಯ ವುಶು ಚಾಂಪಿಯನಶಿಪ್‍ಗೆ ಉತ್ತರ ಕನ್ನಡ ಜಿಲ್ಲೆಯಿಂದ ವಿದ್ಯಾರ್ಥಿಗಳು ಶಾನ್ಸು(ಫೈಟ್)ನಲ್ಲಿ ಭಾಗವಹಿಸಿ ವಿಜಯಿಗಳಾಗಿದ್ದಾರೆ. ಸೀನಿಯರ್ ವಿಭಾಗದಲ್ಲಿ ರೋಶನ.ಡಿ.ಭಂಡಾರಿ (ಬಂಗಾರ), ಜೂನಿಯರ ವಿಭಾಗದಲ್ಲಿ ವಿಶಾಲ.ವಿನೋದ.ನಾಯ್ಕ (ಬಂಗಾರ), ಅಕ್ಷಯ.ಮೇಸ್ತಾ (ಬೆಳ್ಳಿ), ಇಷಕ್ ಅನಾಸ(ಕಂಚು), ಸಬ್ ಜೂನಿಯರ ವಿಭಾಗದಲ್ಲಿ ಯಶಿಕಾ.ಕಿರಣ್‍ಕುಮಾರ.ನಾಯ್ಕ (ಬಂಗಾರ), … [Read more...] about ರಾಜ್ಯ ವುಶು ಕ್ರೀಡಾಕೂಟದಲ್ಲಿ ಹೊನ್ನಾವರದ ವಿದ್ಯಾರ್ಥಿಗಳ ಸಾಧನೆ