ಹೊನ್ನಾವರ: ಈಗ ಇಂಜನಿಯರಿಂಗ್‍ಗೆ ಬೇಡಿಕೆ ಇಲ್ಲ. ಇಂಜನಿಯರಿಂಗ್ ಪಡೆದವರು ಕೆಲಸ ಸಿಗದೇ ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳು ಕೇವಲ ಇಂಜನಿಯರಿಂಗ್ ಮಾಡುವ ಯೋಚನೆ ಬಿಟ್ಟು ಮಾರುಕಟ್ಟೆ ಅಧ್ಯಯನ ಮಾಡಿ ಬೇಡಿಕೆ ಇರುವ ಕ್ಷೇತ್ರದ ಸಂಬಂಧಿಸಿದ ಶಿಕ್ಷಣ ಪಡೆಯಬೇಕು ಎಂದು ವಿ. ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‍ನ ಧರ್ಮದರ್ಶಿ ಪ್ರಶಾಂತ ದೇಶಪಾಂಡೆ ಹೇಳಿದರು. ಪಟ್ಟಣದ ನ್ಯೂ ಇಂಗ್ಲೀಷ ಶಾಲಾ ಸಭಾಭವನದಲ್ಲಿ ವಿ. ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‍ನಿಂದ … [Read more...] about ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ,9.73 ಲಕ್ಷ ರೂ. ವಿದ್ಯಾರ್ಥಿವೇತನವನ್ನು ಟ್ರಸ್ಟ್ ವತಿಯಿಂದ ವಿತರಣೆ
ಹೊನ್ನಾವರ
ಡಾ ಅಂಬೇಡ್ಕರರಿಗೆ ನಾದ ನಮನ
ಹೊನ್ನಾವರ/ಕರ್ಕಿ:ಡಾ ಭೀಮರಾವ ಅಂಬೇಡ್ಕರರವರ 126 ನೇ ಪುಣ್ಯತಿಥಿಯ ಅಂಗವಾಗಿ ಕರ್ಕಿಯ ಚನ್ನಕೇಶವ ಪ್ರೌಢಶಾಲೆಯ ಆವರಣದಲ್ಲಿ (14-4-17) ಇತ್ತೀಚೆಗೆ ನಾದನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತಾಲೂಕಿನ ಹಿಂದು ಮುಕ್ರಿ ಸಮಾಜ ಹಿತರಕ್ಷಣಾ ಅಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡ ವೇದಿಕೆಯಲ್ಲಿ ಕತಗಾಲದ ರೋಹಿಣಿ ಭಟ್ಟರ ಭಕ್ತಿಗೀತೆ ಹಾಗು ಹೊನ್ನಾವರದ ವಿನೋದ ಮುಕ್ರಿಯವರಿಂದ ಬಾನ್ಸುರಿ ವಾದನ ಗಮನಸೆಳೆಯಿತು. ಕತಗಾಲದ ಕಲಾಶ್ರೀ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷ, … [Read more...] about ಡಾ ಅಂಬೇಡ್ಕರರಿಗೆ ನಾದ ನಮನ
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜನ್ಮದಿನೋತ್ಸವ ಸಮಾರಂಭವನ್ನು ನಿವೃತ್ತ ಸಿಪಿಐ, ದಲಿತ ಮುಖಂಡ ಎನ್.ಆರ್.ಮುಕ್ರಿ ಉದ್ಘಾಟಿಸಿ ಮಾತನಾಡಿದರು
ಹೊನ್ನಾವರ:`ಬದುಕಿನಲ್ಲಿ ಸಹಿಸಲಾಗದ ಅಪಮಾನ, ನೋವುಗಳನ್ನು ಅನುಭವಿಸಿದರೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾಜಕ್ಕೆ ನೈತಿಕತೆಯ ಶಿಕ್ಷಣ ಕೊಟ್ಟು ಅಜರಾಮರರಾಗಿದ್ದಾರೆ' ಎಂದು ನಿವೃತ್ತ ಸಿಪಿಐ, ದಲಿತ ಮುಖಂಡ ಎನ್.ಆರ್.ಮುಕ್ರಿ ಹೇಳಿದರು. ಪಟ್ಟಣದ ಸೋಶಿಯಲ್ ಕ್ಲಬ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಆಶ್ರಯದಲ್ಲಿ ಶುಕ್ರವಾರ ನಡೆದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ … [Read more...] about ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜನ್ಮದಿನೋತ್ಸವ ಸಮಾರಂಭವನ್ನು ನಿವೃತ್ತ ಸಿಪಿಐ, ದಲಿತ ಮುಖಂಡ ಎನ್.ಆರ್.ಮುಕ್ರಿ ಉದ್ಘಾಟಿಸಿ ಮಾತನಾಡಿದರು
ಆಧ್ಯಾತ್ಮ ಹಾಗೂ ಹಾಸ್ಯಕ್ಕೆ ಬದುಕು ಕಟ್ಟುವ ಶಕ್ತಿಯಿದೆ
ಹೊನ್ನಾವರ:"ಆಧ್ಯಾತ್ಮ ಹಾಗೂ ಹಾಸ್ಯಕ್ಕೆ ಬದುಕು ಕಟ್ಟುವ ಶಕ್ತಿಯಿದ್ದು ನಿತ್ಯ ಜೀವನದ ಹಲವು ಘಟನೆಗಳು ನವಿರು ಹಾಸ್ಯಕ್ಕೆ ವಸ್ತುವಾಗುತ್ತವೆ' ಎಂದು ಸಾಹಿತಿ ಹಾಗೂ ಮಂಗಳೂರು ವಿವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಭುವನೇಶ್ವರಿ ಹೆಗಡೆ ಅಭಿಪ್ರಾಯಪಟ್ಟರು. ಇಲ್ಲಿಯ ಎಂಪಿಇ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ … [Read more...] about ಆಧ್ಯಾತ್ಮ ಹಾಗೂ ಹಾಸ್ಯಕ್ಕೆ ಬದುಕು ಕಟ್ಟುವ ಶಕ್ತಿಯಿದೆ
ಹಂದಿಗೋಣ ಈರುಳ್ಳಿ ಖಾರ ಸಿಹಿ ಮಿಂಚುಳ್ಳಿ
ರಾಜ್ಯದ ಕರಾವಳಿಯ ಜೀವನಾಡಿ ಎನಿಸಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಈ ತಿಂಗಳು ನೀವೇನಾದರೂ ಸಂಚರಿಸುತ್ತಿದ್ದರೆ ಕುಮಟಾ ಬರುತ್ತಿದ್ದಂತೆ 'ಹಂದಿಗೋಣ ಈರುಳ್ಳಿ' ನಿಮ್ಮನ್ನು ಸೆಳೆಯುತ್ತದೆ.ಹೆದ್ದಾರಿಗುಂಟ ಅಲ್ಲಲ್ಲಿ ರಾಶಿ ಹಾಕಿಟ್ಟ ಗುಲಾಬಿ ಬಣ್ಣದ ಈರುಳ್ಳಿಯ ಬೆಡಗು ಅಲ್ಲಿ ಓಡಾಡುವ ಬೈಕು, ಕಾರು, ಲಾರಿಗಳ ಓಟಕ್ಕೆ ತಡೆಯೊಡ್ಡುತ್ತದೆ. ಹೆದ್ದಾರಿಯಂಚಿನಲ್ಲಿ ಮಾರಿಗೊಂದರಂತೆ ಅಚ್ಚುಕಟ್ಟಾಗಿ ಪೇರಿಸಿಟ್ಟ ಈರುಳ್ಳಿ ತಡಿಯನ್ನು ನೋಡುವುದೇ ಸೊಗಸು. ಕರಾವಳಿಯ … [Read more...] about ಹಂದಿಗೋಣ ಈರುಳ್ಳಿ ಖಾರ ಸಿಹಿ ಮಿಂಚುಳ್ಳಿ