ಕುಮಟಾ ತಾಲೂಕಿನ ಅಘನಾಶಿನಿಯ ಶ್ರೀ ಹೊಲೇಟ್ರ ಸಾಂಸ್ಕøತಿಕ ಸೇವಾ ಸಂಘ ಇವರ ಆಶ್ರಯದಲ್ಲಿ ದಿನಾಂಕ 01-02-18 ರಂದು ಅಘನಾಶಿನಿ ಹಾಲಕ್ಕಿ ಒಕ್ಕಲಿಗರ ಕಲಾಭವನದ ಹತ್ತಿರ ಅಘನಾಶಿನಿ ಸುಗ್ಗಿ ಉತ್ಸವ – 2018 ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಯಮಿ ಸುಬ್ರಾಯ ವಾಳ್ಕೆ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಇಂತಹ ಗ್ರಾಮೀಣ ಪ್ರದೇಶದಲ್ಲಿ ಒಗ್ಗಟ್ಟಿನಿಂದ ಅತ್ಯುತ್ತಮ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಸಂಘಟಿಸಿದ … [Read more...] about ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ನೀಡಿದ ಅರ್ಥಪೂರ್ಣ ಸುಗ್ಗಿ ಉತ್ಸವ -ನಾಗರಾಜ ನಾಯಕ ತೊರ್ಕೆ