ಕಾರವಾರ:ಗ್ರಾಮೀಣ ಪ್ರದೇಶದ ಖಾರ್ಗೇ ಜನರ ಹಲವು ದಶಕಗಳ ಬೇಡಿಕೆಯಾಗಿರುವ ಶಾಶ್ವತ ಸೇತುವೆ ಇನ್ನು ಪೂರ್ಣಗೊಂಡಿಲ್ಲ. ಹೀಗಾಗಿ ಜನರು ಶಾಶ್ವತ ಸೇತುವೆಗಾಗಿ ಕಾಯುತ್ತಿದ್ದು ಹೊಳೆ ದಾಟಲು ನಿತ್ಯ ಹರಸಾಹಸ ಪಡಬೇಕಾದ ಅನಿವಾರ್ಯ ಸ್ಥಿತಿ ಇದೆ. ತಾಲೂಕಿನ ಗ್ರಾಮೀಣ ಪ್ರದೇಶವಾಗಿರುವ ಖಾರ್ಗೇ ಗ್ರಾಮದ ಬಡಜೂಗ್-ಕೆರವಡಿಯ ಕರ್ಕಲ್ ನಡುವೆಯ ನದಿಗೆ ಹಾಗೂ ಮಾಂಡೆಬೋಳಾ- ಕಡಿಯಾ ನಡುವಿನ ಕಾಳಿ ನದಿಯ ಉಪ ನದಿಯಾಗಿರುವ ಕಾಣಿಕೆ (ನೈತಿಸಾವರ) ನದಿಯನ್ನು ಇಲ್ಲಿನ ಜನರು ದಾಟಬೇಕು ಎಂದರೆ … [Read more...] about ಶಾಶ್ವತ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಖಾರ್ಗೆ ಗ್ರಾಮಸ್ಥರ ಆಗ್ರಹ