ಕಾರವಾರ:ಪಹರೆ ವೇದಿಕೆಯವರು 150ನೇ ಸ್ವಚ್ಚತಾ ವಾರದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಜನರಿಗಾಗಿ ಮುಕ್ತ ಪ್ರಬಂಧ ಸ್ಪರ್ಧೆ ನಡೆಸುತ್ತಿದ್ದಾರೆ. ಇ-ತ್ಯಾಜ್ಯ ನಿರ್ವಹಣೆ ಎಂಬ ವಿಷಯದ ಕುರಿತು 200 ಪದಗಳ ಮಿತಿಯಲ್ಲಿ ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಪ್ರಬಂಧ ಬರೆಯಬಹುದು. ಅ. 17ರ ಒಳಗೆ ಪ್ರಬಂಧವನ್ನು ನಿರ್ಣಾಯಕರಿಗೆ ತಲುಪಿಸುವಂತೆ ಕೋರಿದೆ. ಸ್ಪರ್ಧೆಯ ಪ್ರಥಮ ಬಹುಮಾನ 3ಸಾವಿರ, ದ್ವಿತೀಯ 2ಸಾವಿರ ಹಾಗೂ ತೃತೀಯ 1ಸಾವಿರ ಎಂದು ಇರಿಸಲಾಗಿದೆ. ಸ್ಪರ್ಧೆಯಲ್ಲಿ … [Read more...] about ಉತ್ತರ ಕನ್ನಡ ಜಿಲ್ಲೆಯ ಜನರಿಗಾಗಿ ಮುಕ್ತ ಪ್ರಬಂಧ ಸ್ಪರ್ಧೆ
2ಸಾವಿರ
ಉದ್ಯೋಗ ನೀಡುವದಾಗಿ ದಂಪತಿಗಳಿಬ್ಬರನ್ನು ವಂಚಿಸಿದ ಶೇಖರಪ್ಪ
ಕಾರವಾರ:ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ ನೀಡುವದಾಗಿ ನಂಬಿಸಿದ ಶೇಖರಪ್ಪ ಎಂಬಾತ ಚಾಮರಾಜ ನಗರದ ರಾಮು ಗೌಡ ಹಾಗೂ ಮಾದವಿ ಗೌಡರನ್ನು ಕಾರವಾರಕ್ಕೆ ಕರೆಯಿಸಿಕೊಂಡಿದ್ದ.ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ ಒದಗಿಸಲು 2ಸಾವಿರ ರೂ ಹಣ ಕೇಳುತ್ತಿದ್ದಾರೆ ಎಂದು ಅವರನ್ನು ನಂಬಿಸಿದ್ದ. ಅವರ ಬಳಿ ಅಷ್ಟು ಹಣವಿಲ್ಲದಿದ್ದಾಗ ಇದ್ದ 1700ರೂ ದೋಚಿ ಪರಾರಿಯಾಗಿದ್ದು, ಊಟಕ್ಕೂ ಗತಿಯಿಲ್ಲದ ದಂಪತಿ ಅಂಗಡಿಯೊಂದರ ಮುಂದೆ ಮಲಗಿದ್ದರು. ಈ ವೇಳೆ ರಾಮು ಗೌಡರಿಗೆ ಪಾರ್ಶವಾಯು ತಗುಲಿತು. … [Read more...] about ಉದ್ಯೋಗ ನೀಡುವದಾಗಿ ದಂಪತಿಗಳಿಬ್ಬರನ್ನು ವಂಚಿಸಿದ ಶೇಖರಪ್ಪ