ಹೊನ್ನಾವರ:ಪಟ್ಟಣ ಪಂಚಾಯತಿಯಿಂದ ಸರಬರಾಜಾಗುವ ನೀರು ಕಲುಷಿತ ಹಾಗೂ ಸೀಮೆಎಣ್ಣೆ ಮಿಶ್ರಿತವಾಗಿ ಸರಬರಾಜಾಗುತ್ತಿದ್ದು ಅಲ್ಲಿನ ಸಾವಿರಾರು ನಿವಾಸಿಗರು ಆತಂಕಕ್ಕೊಳಗಾಗಿದ್ದಾರೆ. ಈ ಭಾಗದಲ್ಲಿ ನೆಲದಲ್ಲಿ ಹೂಳಲಾದ ನೀರು ಸರಬರಾಜು ಮಾಡುವ ಪೈಪ್ ಪಟ್ಟಣ ಪಂಚಾಯತಿಯವರ ನಿಷ್ಕಾಳಜಿಯಿಂದಾಗಿ ಬೇಸಿಗೆಯ ಮೊದಲೇ ನೀರಿಗಾಗಿ ಹಾಹಾಕಾರವೆದ್ದಿದೆ. ಹೊನ್ನಾವರ ಪಟ್ಟಣದ ಯಾವ ಭಾಗದಲ್ಲೂ ಇರದಷ್ಟು ಜನಸಂಖ್ಯೆ ಪಟ್ಟಣದ ಪ್ರಭಾತನಗರ ಹಾಗೂ ಗಾಂಧೀನಗರ ಭಾಗದಲ್ಲಿದೆ. ಸರಿಸುಮಾರು 2 … [Read more...] about ಪಂಚಾಯತಿಯಿಂದ ಸರಬರಾಜಾಗುವ ನೀರು ಕಲುಷಿತ ಹಾಗೂ ಸೀಮೆಎಣ್ಣೆ ಮಿಶ್ರಿತ;ಸಾವಿರಾರು ನಿವಾಸಿಗರು ಆತಂಕ