ಕಾರವಾರ: ಕೊಡುಗು ಜಿಲ್ಲೆಯ ಸೈನಿಕ ಶಾಲೆಗೆ 2018-19 ನೇ ಸಾಲಿನ 6ನೇ ಮತ್ತು 9ನೇ ತರಗತಿ ಪ್ರವೇಶಕ್ಕಾಗಿ ಅರ್ಹತಾ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಜನೆವರಿ 07, 2018 ರ ಭಾನುವಾರ ಪರೀಕ್ಷೆಗಳು ನೆಡೆಯಲಿವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ 05,2017 ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. … [Read more...] about ಕೊಡುಗು ಜಿಲ್ಲೆಯ ಸೈನಿಕ ಶಾಲೆಗೆ 2018-19 ನೇ ಸಾಲಿನ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
2017
ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2017
ಕಾರವಾರ: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ, ಮೈಸೂರು ಇವರ ಸಂಯುಕ್ತಾಶ್ರಯನಲ್ಲಿ ಸೆಪ್ಟಂಬರ್ 21. ರಿಂದ 29 ರವರೆಗೆ "ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2017"ನ್ನು ಮೈಸೂರಿನಲ್ಲಿ ಏರ್ಪಡಿಸಲಾಗುತ್ತಿದೆ. ಪುಸ್ತಕ ಮೇಳದಲ್ಲಿ ಕನ್ನಡ ಪ್ರಕಾಶಕರು, ಮಾರಾಟಗಾರರು ಭಾಗವಹಿಸಬಹುದಾಗಿದ್ದು, ಮಳಿಗೆಯೊಂದಕ್ಕೆ ರೂ 2.ಸಾವಿರಗಳ ಭದ್ರತಾ ಠೇವಣಿ ಡಿ.ಡಿ.ಯನ್ನು ಆಡಳಿತಾಧಿಕಾರಿಗಳು. ಕನ್ನಡ ಪುಸ್ತಕ … [Read more...] about ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2017
ಸಾವಯವ ಹಾಗು ರಾಸಾಯನಿಕಗೊಬ್ಬರಗಳ ದರಗಳು;ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ-27-07-2017
ಪ್ರತಿ 50 KG ಚೀಲಕ್ಕೆ* ರಾಸಾಯನಿಕ ಗೊಬ್ಬರಗಳ ದರ*ಯೂರಿಯಾ...........295* *ರಾಕ್ ಫಾಸ್ಫೇಟ್............365* *ಸೂಪರ್ ಫಾಸ್ಫೇಟ್.......382* *ಪೋಟ್ಯಾಶ್...(IPL)......580* *ಮಂಗಳಾ(ಕೃಷಿಕ)14:6:21....640* *ಇಫ್ಕೊ 20:20:0:13 ...850* *ಇಫ್ಕೊ 10:26:26....1086.50* *ಸುಫಲಾ15:15:15.......900* *ಡಿ ಎ ಪಿ(IFCO)..1091.50*ಸಾವಯವ ಗೊಬ್ಬರಗಳ ದರ*ಜಿಯೋಗ್ರೀನ್...............490* *ಅನ್ನಪೂರ್ಣ....30 … [Read more...] about ಸಾವಯವ ಹಾಗು ರಾಸಾಯನಿಕಗೊಬ್ಬರಗಳ ದರಗಳು;ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ-27-07-2017
Shirali Movies as on 14-07-2017
venkateshwara theater dandupalya 2 (UA) Kannada 2.30pm6pm9pm … [Read more...] about Shirali Movies as on 14-07-2017
kumta Movies as on 14-07-2017
Chittaranjan Theatre dandupalya 2 (UA) Kannada 2.30pm5.30pm8.30pm … [Read more...] about kumta Movies as on 14-07-2017