ಕಾರವಾರ:ಜಿಲ್ಲೆಯಲ್ಲಿ ಅತಿಸಾರ ಭೇದಿ ನಿಯಂತ್ರಣದಲ್ಲಿದ್ದು, ರೋಗ ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಜೂ. 12 ರಿಂದ 24ರವರೆಗೆ ನಿಯಂತ್ರಣ ಪಾಕ್ಷಿಕ ಆಚರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಶೋಕ ಕುಮಾರ್ ಹೇಳಿದರು. ಶುಕ್ರವಾರ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತ ಸರಕಾರದ ಸೂಚನೆಯಂತೆ ಅತಿಸಾರ ಭೇದಿಯಿಂದ ಮಕ್ಕಳ ಶೂನ್ಯ ಸಾವು ಎಂಬ ಅಂತಿಮ ಧ್ಯೇಯದೊಂದಿಗೆ ಪಾಕ್ಷಿಕ ಆಚರಣೆ … [Read more...] about ರೋಗ ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಜೂ. 12 ರಿಂದ 24ರವರೆಗೆ ನಿಯಂತ್ರಣ ಪಾಕ್ಷಿಕ ಆಚರಣೆ