ಕಾರವಾರ:ಗಂಗಾವಳಿ ನದಿತೀರದ ಗ್ರಾಮಗಳಲ್ಲಿ ಜಿಲ್ಲಾಡಳಿತ ವಿದ್ಯುತ್ ಕಡಿತಗೊಳಿಸಿದ ಅಡಿಕೆ ಮರಗಳಿಗೆ ನೀರು ಪೂರೈಕೆಯಾಗದೇ ಬೆಳೆ ಹಾನಿ ಉಂಟಾಗಿದೆ. ಇದರ ನಷ್ಟವನ್ನು ಜಿಲ್ಲಾಡಳಿತ ಭರಿಸಬೇಕು ಎಂದು ಅಲ್ಲಿನವರು ಒತ್ತಾಯಿಸಿದ್ದಾರೆ. ಕುಡಿಯುವ ನೀರಿಗೆ ತೊಂದರೆ ಎಂದು ಜಿಲ್ಲಾಡಳಿತ ನದಿ ನೀರನ್ನು ಬಳಸದಂತೆ ಗಂಗಾವಳಿ ನದಿ ಕೊಳ್ಳದ ನಿವಾಸಿಗಳಿಗೆ ಸೂಚಿಸಿದ್ದು, ಪಂಪ್ ಶುರು ಮಾಡಲು ಅವಷ್ಯವಿರುವ ವಿದ್ಯುತ್ ಕಡಿತ ಮಾಡಿತ್ತು. ವಿದ್ಯುತ್ ಪೂರೈಕೆ ಮಾಡುವಂತೆ ಜಿಲ್ಲಾಡಳಿತಕ್ಕೆ … [Read more...] about ಗಂಗಾವಳಿ ನದಿತೀರದ ಗ್ರಾಮಗಳಲ್ಲಿ ಜಿಲ್ಲಾಡಳಿತ ವಿದ್ಯುತ್ ಕಡಿತ ,ಬೆಳೆ ಹಾನಿ