ಹಳಿಯಾಳ :ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಮೌರ್ಯ ಹೋಟೆಲ್ ಪಕ್ಕದ ಪುರಸಭೆಗೆ ಸೇರಿದ ನಿವೇಶನದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಭವನ ನಿರ್ಮಿಸುವಂತೆ ಆಗ್ರಹಿಸಿ ಹಳಿಯಾಳ ದಲಿತ ಸಂಘಟನೆಗಳ ಒಕ್ಕೂಟ ಆರಂಭಿಸಿರುವ ಅಹೋರಾತ್ರಿ ಧರಣಿ ಶನಿವಾರ 4 ನೇ ದಿನಕ್ಕೆ ಕಾಲಿಟ್ಟಿದೆ. ತಾಲೂಕಾ ಕೇಂದ್ರ ಹಳಿಯಾಳದ ಪಟ್ಟಣದ ಪೋಲಿಸ್ ಠಾಣೆ, ಪುರಸಭೆ ಹಾಗೂ ಮಿನಿ ವಿಧಾನಸೌಧದ ಎದುರಿನ ರಾಜ್ಯ ಹೆದ್ದಾರಿಯಲ್ಲಿಯ ಶಿವಾಜಿ ವೃತ್ತದಲ್ಲಿ ಹಾಕಲಾದ ಭಗವಾನ್ ಬುದ್ದ … [Read more...] about ಅಹೋರಾತ್ರಿ ಧರಣಿ 4 ನೇ ದಿನಕ್ಕೆ