ಹಳಿಯಾಳ: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ 41 ದಿನಗಳ ಕಾಲ ಕಠಿಣ ವೃತವನ್ನು ಆಚರಿಸಿದ ಪಟ್ಟಣ ಹಾಗೂ ಗ್ರಾಮಾಂತರ ಭಾಗದ 200ಕ್ಕೂ ಹೆಚ್ಚು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಶಬರಿಮಲೆಯಲ್ಲಿ ಜನೆವರಿ ದಿ.14ರಂದು ಮಕರ ಜ್ಯೋತಿಯನ್ನು ನೋಡಲು ಇರುಮುಡಿ ಕಟ್ಟಿಕೊಂಡು ಹಳಿಯಾಳದಿಂದ ಪ್ರಯಾಣ ಬೆಳೆಸಿದರು. ಪಟ್ಟಣದ ನಿಸರ್ಗಧಾಮದ ಎದುರಿನ ಶಬರಿನಗರದಲ್ಲಿರುವ ಶ್ರೀ ಅಯ್ಯಪ್ಪಸ್ವಾಮೀಯ ದೇವಸ್ಥಾನದಲ್ಲಿ 41 ದಿನಗಳ ಕಾಲ ಅಯ್ಯಪ್ಪ ಸ್ವಾಮಿಯ ವೃತವನ್ನು ಆಚರಿಸಿ ಮಂಗಳವಾರ ಸ್ವಾಮಿಯ … [Read more...] about 41 ದಿನಗಳ ಕಾಲ ಕಠಿಣ ವೃತ,ದಿ.14ರಂದು ಮಕರ ಜ್ಯೋತಿಯನ್ನು ನೋಡಲು ಇರುಮುಡಿ ಕಟ್ಟಿಕೊಂಡು ಹಳಿಯಾಳದಿಂದ ಪ್ರಯಾಣ