ಕಾರವಾರ: ಮೀನುಗಾರ ಮಹಿಳೆಯರಿಗೆ ಮೀನು ಒಣಗಿಸಲು ಜಾಗ ಮಂಜೂರಿ ನೀಡುವಂತೆ ಮಹಿಳಾ ಪಾರಂಪರಿಕ ಮೀನು ಒಣಗಿಸುವವರ ಹಾಗೂ ಮೀನು ಮಾರಾಟಗಾರರ ಸಂಘದವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ನಗರದ ಖಾರ್ವಿವಾಡದಲ್ಲಿ ವಾಸಿಸುತ್ತಿರುವ ಮೀನುಗಾರರು ಪುರಾತನ ಕಾಲದಿಂದಲೂ ಮೀನು ಒಣಗಿಸುವ ಕೆಲಸ ಮಾಡುತ್ತ ಬಂದಿದ್ದಾರೆ. ಇದನ್ನೇ ವೃತ್ತಿಯನ್ನಾಗಿಸಿಕೊಂಡ ಮೀನುಗಾರ ಮಹಿಳೆಯರಿಗೆ ಬೇರೆ ಉದ್ಯೋಗ ತಿಳಿದಿಲ್ಲ. ಹಿಂದಿನಿಂದಲೂ ಸಾಗರ ಮತ್ಸ್ಯಾಲಯದ ಹಿಂಭಾಗ ಮೀನು ಒಣಗಿಸುತ್ತಿರುವ … [Read more...] about ಮೀನು ಒಣಗಿಸಲು ಜಾಗ ಮಂಜೂರಿ ನೀಡುವಂತೆ;ಮನವಿ