ಹೊನ್ನಾವರ: 70ನೇ ಗಣರಾಜ್ಯೋತ್ಸವದ ಅಂಗವಾಗಿ ಹೊನ್ನಾವರ ರೆಡ್ ಕ್ರಾಸ್ ಸಂಸ್ಥೆಯವರು ತಾಲೂಕು ಆಡಳಿತ, ತಾಲೂಕಾ ಪಂಚಾಯತ ಹಾಗೂ ಪಟ್ಟಣ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಇಲ್ಲಿಯ ಪೊಲೀಸ್ ಮೈದಾನದಲ್ಲಿ ಏರ್ಪಡಿಸಿದ ವಿಶೇಷ ಕಾರ್ಯಕ್ರಮದಲ್ಲಿ ತಾಲೂಕಿನ ಮಾವಿನಕುರ್ವಾದ ಆಟೋ ಚಾಲಕ ಎಲಿಯಾಸ್ ಬಸ್ತಾಂವ್ ರೊಡ್ರಗಿಸ್ ಅವರನ್ನು ಸನ್ಮಾನಿಸಲಾಯಿತು. ಕಳೆದ 25 ವರ್ಷಗಳಿಂದ ಒಂದೂ ಅಪಘಾತ ಮಾಡದೇ ಆಟೋ ಚಲಾಯಿಸುತ್ತಿರುವ ಎಲಿಯಾಸ್ ಬಸ್ತಾಂವ್ ರೊಡ್ರಗಿಸ್ ಅವರನ್ನು ಗುರುತಿಸಿ ಈ ಸಲದ … [Read more...] about ಆಟೋ ಚಾಲಕ ಎಲಿಯಾಸ್ ರೊಡ್ರಗಿಸ್ ಅವರಿಗೆ ಸನ್ಮಾನ