ಹೊನ್ನಾವರ : ರಾಷ್ಟ್ರೀಯತೆ ಮತ್ತು ಧರ್ಮಾಭಿಮಾನ ತಮ್ಮ ಪಕ್ಷದ ಸ್ವತ್ತಿನಂತೆ ಬಿ.ಜೆ.ಪಿ ವರ್ತಿಸುತ್ತಿದ್ದು ಸಮಾಜದಲ್ಲಿ ಭಾವನೆಗಳನ್ನು ಕೆರಳಿಸಿ ಮತವಾಗಿ ಪರಿವರ್ತಿಸಲು ದೊಡ್ಡ ಮಟ್ಟದ ಹುನ್ನಾರ ನಡೆಯುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಆರೋಪಿಸಿದರು. ಅವರು ಕುಮಟಾದ ವೈಭವ ಹೊಟೇಲ್ ಸಭಾಭವನದಲ್ಲಿ ನಡೆದ ಕುಮಟಾ - ಹೊನ್ನಾವರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧ್ಯಕ್ಷರು ಮತ್ತು ಏಜಂಟರುಗಳ ತರಬೇತಿ ಮತ್ತು ಸಿದ್ಧತಾ ಶಿಬಿರವನ್ನು … [Read more...] about ಭಾವನೆಗಳನ್ನು ಕೆರಳಿಸುವುದೇ ಬಿ.ಜೆ.ಪಿ ಯ ಕೆಲಸವಾಗಿದೆ ;ಭೀಮಣ್ಣ ನಾಯ್ಕ