https://youtu.be/38-j1LHvjs0 ಹಳಿಯಾಳ :- ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ಪೈಶಾಚಿಕ ದಾಳಿಯನ್ನು ಖಂಡಿಸಿ ಹಾಗೂ ಹುತಾತ್ಮ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸಲು ಹಳಿಯಾಳದ ಸಮಸ್ತ ಸಮಾಜದವರು ಹಾಗೂ ಎಲ್ಲ ಪಕ್ಷದವರು, ಸಂಘಟನೆಯವರು ಭಾನುವಾರು ಸಾಯಂಕಾಲ ನಡೆಸಿದ ಶೃದ್ದಾಂಜಲಿ ಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಪಾಕಿಸ್ತಾನವನ್ನು ನಿರ್ನಾಮ ಮಾಡುವಂತೆ ಘೊಷಣೆ ಮೊಳಗಿಸಿದರು. ಹಿಂದೂ-ಮುಸ್ಲಿಂ-ಕ್ರೀಶ್ಚಿಯನ್-ಜೈನ್ ಧರ್ಮದವರು, ಜಾತ್ಯಾತೀತವಾಗಿ … [Read more...] about ಉಗ್ರರ ವಿರುದ್ಧ ಸಿಡಿದೆದ್ದ ಜನ- ಜಾತಿ- ಮತ- ರಾಜಕೀಯ ಬದಿಗಿಟ್ಟು ನಾವೆಲ್ಲರೂ ಒಂದು ಎನ್ನೋದನ್ನ ಸಾರಿದ ಹಳಿಯಾಳಿಗರಿಂದ ಹುತಾತ್ಮರಿಗೆ ಶ್ರದ್ದಾಂಜಲಿ ಅರ್ಪಣೆ.