• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಉಗ್ರರ ವಿರುದ್ಧ ಸಿಡಿದೆದ್ದ ಜನ- ಜಾತಿ- ಮತ- ರಾಜಕೀಯ ಬದಿಗಿಟ್ಟು ನಾವೆಲ್ಲರೂ ಒಂದು ಎನ್ನೋದನ್ನ ಸಾರಿದ ಹಳಿಯಾಳಿಗರಿಂದ‌ ಹುತಾತ್ಮರಿಗೆ ಶ್ರದ್ದಾಂಜಲಿ ಅರ್ಪಣೆ.

February 17, 2019 by Yogaraj SK Leave a Comment

ಹಳಿಯಾಳ :- ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ಪೈಶಾಚಿಕ ದಾಳಿಯನ್ನು ಖಂಡಿಸಿ ಹಾಗೂ ಹುತಾತ್ಮ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸಲು ಹಳಿಯಾಳದ ಸಮಸ್ತ ಸಮಾಜದವರು ಹಾಗೂ ಎಲ್ಲ ಪಕ್ಷದವರು, ಸಂಘಟನೆಯವರು ಭಾನುವಾರು ಸಾಯಂಕಾಲ ನಡೆಸಿದ ಶೃದ್ದಾಂಜಲಿ ಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಪಾಕಿಸ್ತಾನವನ್ನು ನಿರ್ನಾಮ ಮಾಡುವಂತೆ ಘೊಷಣೆ ಮೊಳಗಿಸಿದರು.
ಹಿಂದೂ-ಮುಸ್ಲಿಂ-ಕ್ರೀಶ್ಚಿಯನ್-ಜೈನ್ ಧರ್ಮದವರು, ಜಾತ್ಯಾತೀತವಾಗಿ ಹಾಗೂ ಎಲ್ಲ ರಾಜಕೀಯ ಪಕ್ಷದವರು, ಹತ್ತಾರು ಸಂಘಟನೆಯವರು ಶೃದ್ದಾಂಜಲಿ ಯಾತ್ರೆಯಲ್ಲಿ ಮೆಣದ ಬತ್ತಿಗಳನ್ನು ಹಿಡಿದು ಪಾಲ್ಗೊಂಡಿದ್ದರು.

brahat shraddanjali yatre
ಎಲ್ಲ ಸಮುದಾಯದವರು ತಮ್ಮ ಪ್ರಾರ್ಥನಾ ಮಂದಿರ, ದೇವಸ್ಥಾನಗಳಲ್ಲಿ ಸೈನಿಕರಿಗಾಗಿ ಪ್ರಾರ್ಥಿಸಿ ಅಲ್ಲಿಂದ ಮೆಣದ ಬತ್ತಿಗಳನ್ನು ಹಿಡಿದು ಮೆರವಣ ಗೆ ಮೂಲಕ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತ (ಅರ್ಬನ್ ಬ್ಯಾಂಕ್ ಸರ್ಕಲ್) ನಲ್ಲಿ ಜಮಾಯಿಸಿದರು. ಇಲ್ಲಿ ಎಲ್ಲರೂ ಒಟ್ಟಾಗಿ ಬೃಹತ್ ಶೃದ್ದಾಂಜಲಿ ಯಾತ್ರೆಯ ಮೂಲಕ ಪಟ್ಟಣದ ಮುಖ್ಯ ಮಾರುಕಟ್ಟೆ ಮಾರ್ಗವಾಗಿ ಶೀವಾಜಿ ವೃತ್ತಕ್ಕೆ ಆಗಮಿಸಿ ಸಭೆ ಸೇರಿದರು.
ಇಲ್ಲಿ ಸಾವಿರಾರು ಜನ ಮೆಣದ ಬತ್ತಿಗಳನ್ನು ಬೆಳಗಿಸಿ ಸೈನಿಕರ ಹಾಗೂ ದೇಶದ ಪರ ಘೊಷಣೆಗಳನ್ನು ಕೂಗಿ ದೇಶಕ್ಕಾಗಿ ನಾವೆಲ್ಲ ನಿಮ್ಮೊಂದಿಗಿದ್ದೇವೆ ಎನ್ನುವ ಘೊಷಣೆಗಳನ್ನು ಮೊಳಗಿಸಿದರು.
ಪಾಕಿಸ್ತಾನದ ವಿರುದ್ದ ಘೊಷಣೆಗಳಂತೂ ಮುಗಿಲು ಮುಟ್ಟುವಂತಿತ್ತು. ಅಲ್ಲದೇ ಯುವಕರು ಪಾಕಿಸ್ತಾನದ ಧ್ವಜವನ್ನು ಇದೆ ಸಂದರ್ಭದಲ್ಲಿ ಸುಟ್ಟು ತಮ್ಮ ಆಕ್ರೊಶವನ್ನು ಹೊರ ಹಾಕಿದರು. ಪಕ್ಷಾತೀತವಾಗಿ ಹಾಗೂ ಎಲ್ಲ ಸಮಾಜದವರು ದೇಶಕ್ಕಾಗಿ ಒಂದಾಗಿ ನಡೆಸಿದ ಕಾರ್ಯಕ್ರಮ ಯಶಸ್ವಿಯಾಯಿತು.

brahat shraddanjali yatre brahat shraddanjali yatre

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, Trending Tagged With: brahat shraddanjali yatre, brahat shraddanjali yatre haliyal, br̥hat śr̥ddān̄jali yātre, haḷiyāḷigarinda‌ hutātmarige śraddān̄jali arpaṇe, hindū-musliṁ-krīściyan-jain dharmadavaru, hutātma sainikarige śr̥ddān̄jali, jāti- mata- rājakīya badigiṭṭu, jātyātīta, meṇada battigaḷannu hiḍidu, nāvellarū ondu ennōdanna sārida, Pākistānada virudda ghoṣaṇe, Sacred Lily, the caste-vote-political side of the terrorists, the gentlemen, the Hindu-Muslim-Christian-Jainism, the martyrs, the massacre of Pakistan, the massive Shratangjali pilgrimage, The people of the country, the secular, ugrara paiśācika dāḷi, ugrara virud'dha siḍidedda jana

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,159 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...