https://youtu.be/VioTaeaiTxk ಹಳಿಯಾಳ : ಧಾರವಾಡ ಜಿಲ್ಲೆಯ ಹಲವಾರು ಕಡೆಗಳಲ್ಲಿ ಗೋ ವಧಾಗೃಹಗಳಲ್ಲಿ ಸಾವಿರಾರು ಗೋವುಗಳನ್ನು ಸಂವಹರಿಸಿ ಅವುಗಳ ಬುರುಡೆ ಸೇರಿದಂತೆ ಇನ್ನಿತರ ದೇಹದ ಎಲುಬುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಅವುಗಳನ್ನು ಬೇರೆಯೆಡೆಗೆ ಸಾಗಾಟ ಮಾಡುತ್ತಿದ್ದಾಗ ವಿವಿಧ ಸಂಘ ಸಂಸ್ಥೆಗಳು ನೀಡಿದ ಖಚಿತ ಮಾಹಿತಿಯ ಮೇರೆಗೆ ಹಳಿಯಾಳ ಪೋಲಿಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳು, ಎರಡು ಲಾರಿ ಮತ್ತು 10 ಟನ್ ದನದ ಎಲುಬುಗಳನ್ನು ವಶಕ್ಕೆ ಪಡೆಯುವಲ್ಲಿ … [Read more...] about ಹಳಿಯಾಳದಲ್ಲಿ ಕಾರ್ಯಾಚರಣೆ 10 ಟನ್ ದನದ ಎಲುಬು- 2 ಕಂಟೆನರ್- ಮೂವರು ಆರೋಪಿಗಳು ಅಂದರ್