ಸ್ಥಳಕ್ಕೆ ಅರ್ಧ ಗಂಟೆ ಕಳೆದರೂ ಬಾರದ ಅಂಬುಲೆನ್ಸ ಸಾರ್ವಜನಿಕರಿಂದ ವ್ಯಕ್ತವಾಯಿತು ಆಕ್ರೋಶ ಆಕಾಶದಲ್ಲಿ ಹಾರಾಡುತ್ತಿರುವ ವೇಳೆ ಗಾಳಿಗೆ ಪ್ಯಾರಾ ಮೊಟಾರ್ ನ ದಾರ ತುಂಡಾಗಿ ಕಾರವಾರದ ಟ್ಯಾಗೋರ್ ಕಡಲಿನಲ್ಲಿ ಪತನಗೊಂಡು ಅದರಲ್ಲಿದ್ದ ನೌಕಾನೆಲೆಯ ಕ್ಯಾಪ್ಟನ್ ಸಾವು ಕಂಡ ಘಟನೆ ಇಂದು ನಡೆದಿದೆ. ಇನ್ಸ್ಟ್ರಕ್ಟರ್ ಜೊತೆಗೆ ಪ್ಯಾರಾ ಮೊಟಾರ್ ನಲ್ಲಿ ಹಾರಾಟ ನಡೆಸುತ್ತಿದ್ದ ಆಂದ್ರ ಪ್ರದೇಶ ಮೂಲದ ನೌಕಾ ನೆಲೆಯ ಕ್ಯಾಪ್ಟನ್ ಮಧುಸೂಧನ್ ರೆಡ್ಡಿ ಯನ್ನು ಆಸ್ಪತ್ರೆಗೆ … [Read more...] about ಕಾರವಾರದ ಕಡಲತೀರದಲ್ಲಿ ಪ್ಯಾರಾಮೋಟರ್ ಅವಘಡ;ನೌಕಾನೆಲೆಯ ಕ್ಯಾಪ್ಟನ್ ಸಾವು