https://youtu.be/zXNCnQwhHPY ಹಳಿಯಾಳ:- ದಿ.23ಕ್ಕೆ ಲೋಕಸಭೆ ಚುನಾವಣೆಯ ಮತದಾನ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರದ ಕೊನೆಯ ದಿನವಾದ ಭಾನುವಾರ ಪಟ್ಟಣದಲ್ಲಿ ಬಿಜೆಪಿ ಪಕ್ಷದವರು ಚುನಾವಣಾ ಪ್ರಚಾರ ಕಾರ್ಯ ಕೈಗೊಂಡರು. ಪ್ರಧಾನಿ ಮೊದಿಯವರ ಪೊಸ್ಟರ್, ಬಿಜೆಪಿ ಪಕ್ಷದ ಧ್ವಜ ಹಿಡಿದು ಪಟ್ಟಣದಲ್ಲೆಡೆ ಪ್ರಚಾರ ನಡೆಸಿದ ಬಿಜೆಪಿಗರು ಮೈಭಿ ಚೌಕಿದಾರ್, ಚೌಕಿದಾರ ಶೇರ ಹೈ, ಹರ ಹರ ಮೋದಿ, ಅಬ್ ಕಿ ಬಾರ್ ಫಿರಸೇ ಮೋದಿ ಸರ್ಕಾರ, ಕೇಂದ್ರಕ್ಕೆ ಮೋದಿ ಜಿಲ್ಲೆಗೆ ಅನಂತಕುಮಾರ … [Read more...] about ಹಳಿಯಾಳದಲ್ಲಿ ಬಿಜೆಪಿ ಪಕ್ಷದಿಂದ ಭರದ ಚುನಾವಣಾ ಪ್ರಚಾರ- ಅಭ್ಯರ್ಥಿ ಅನಂತಕುಮಾರ ಪರ ಮತಯಾಚಣೆ.