ವರದಿ :- ಗಣಪತಿ ವಾಗಳ್ಳಿ ಯಲ್ಲಾಪುರ: ತಾಲೂಕಿನ ಗಡಿ ಪ್ರದೇಶದ ಅಂಕೋಲಾ ತಾಲೂಕು ವ್ಯಾಪ್ತಿಯ 6 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಿಗದೇ ಇರುವುದರಿಂದ ಬುಧವಾರ ಅತ್ತಿಸವಲು ಸಮೀಪದ ಜಡ್ಡಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿ ಉಪವಾಸ ಸತ್ಯಾಗ್ರಹ ನಡೆಸಿದರು. ಈ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಅಂಕೋಲಾ ಹೆಸ್ಕಾಂ ಎಇಇ ಅಧಿಕಾರಿಯನ್ನು ಅಲ್ಲಿನ ನಾಗರಿಕರು ತೀವೃ ತರಾಟೆಗೆ ತೆಗೆದುಕೊಂಡರು. ತಾಲೂಕಿನ ಗಡಿ ಪ್ರದೇಶವಾದ ಅಂಕೋಲಾ ತಾಲೂಕಿನ … [Read more...] about 6 ಗ್ರಾಮಗಳಿಗೆ ಇನ್ನೂ ಇಲ್ಲ ವಿದ್ಯುತ್ ಸಂಪರ್ಕ- ಗ್ರಾಮಸ್ಥರಿಂದ ಉಪವಾಸ ಸತ್ಯಾಗ್ರಹ – ಅಧಿಕಾರಿಗಳು ತರಾಟೆಗೆ