ಹಳಿಯಾಳ:- ಮನುಷ್ಯನ ಜೀವಿತದ ಅವಧಿಯಲ್ಲಿ ಕೊನೆಗೆ ಗಣನೆಗೆ ಬರುವುದು ಆತ ಏನು ಮಾಡಿದ್ದಾನೆಂಬುದು ಅನ್ನುವುದನ್ನು ಅರಿತು ಜನರು ಜೀವನ ಸಾಗಿಸಬೇಕಾಗಿದೆ. ಸಮಾಜಕ್ಕಾಗಿ ಏನಾದರು ಮಾಡಬೇಕೆಂಬುವ ಛಲದೊಂದಿಗೆ ಗುರಿ ಇಟ್ಟುಕೊಂಡು ಮುನ್ನುಗ್ಗಿದರೇ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಬೆಳಗಾವಿಯ ಆಶ್ರಯ ಫೌಂಡೇಶನ್‍ನ ಸಂಸ್ಥಾಪಕಿ ನಾಗರತ್ನ ರಾಮಗೌಡಾ ಹೇಳಿದರು. ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ವತಿಯಿಂದ ಹಮ್ಮಿಕೊಂಡ ಹಳಿಯಾಳ ಹಬ್ಬ ಕಾರ್ಯಕ್ರಮದ … [Read more...] about ಸಮಾಜಕ್ಕಾಗಿ ನಾವೇನು ಮಾಡಿದ್ದೇವೆ ಎಂಬುದುವುದನ್ನು ನಾವೆಲ್ಲರೂ ಅರಿತು ಜೀವನ ನಡೆಸಬೇಕಿದೆ- ನಾಗರತ್ನ ರಾಮಗೌಡ