ಹೊನ್ನಾವರ – ಪಕ್ಷ ಸಂಘಟನೆಗೆ ಎಲ್ಲರೂ ಹೆಚ್ಚಿನ ಒತ್ತು ನೀಡಬೇಕು. ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸಿದಾಗ ಮಾತ್ರ ನೀವು ನನ್ನ ನಾಯಕತ್ವಕ್ಕೆ ಬಲ ತುಂಬಿದAತಾಗುತ್ತದೆ ಎಂದ ಡಿ.ಕೆ.ಶಿವಕುಮಾರ್ ತಾವು ಬಂದ ಖುಷಿಗೆ ಕೇಕೆ ಹಾಕಿ ಕುಣಿದು ಕುಪ್ಪಳಿಸುತ್ತಿದ್ದ ನೆರೆದ ಸಮಸ್ತ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ನಿಮ್ಮ ಉತ್ಸಾಹ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಬೇಕು ಎಂದು ಸೂಚ್ಯವಾಗಿ ತಿಳಿಸಿದರು. ಅವರು ಶನಿವಾರ ಶಿರಸಿಯಲ್ಲಿ ನಡೆದ … [Read more...] about ಹೊನ್ನಾವರ ತಾಲೂಕಾ ಒಕ್ಕಲಿಗರ ಸಮುದಾಯ ಭವನಕ್ಕೆ ಬೇಟಿನೀಡಿದ ಕಾಂಗ್ರೆಸ್ ರಾಜ್ಯಾಧ್ಯಕ್ಷ – ನೆಚ್ಚಿನ ನಾಯಕನ ಕಣ್ತುಂಬಿಕೊಳ್ಳಲು ಹರಿದುಬಂದ ಅಭಿಮಾನಿಗಳ ದಂಡು
Honnavar taluk
ಹೊನ್ನಾವರ ತಾಲೂಕಿನ ಬಹುತೇಕ ತುಂಡುಭೂಮಿಯಲ್ಲಿ ಭತ್ತ ಬೆಳೆಯುವುದು ನಿಂತು ಹೋಗಿದೆ;ತಹಶೀಲ್ದಾರ ವಿ.ಆರ್.ಗೌಡ
ಹೊನ್ನಾವರ : ಲಯನ್ಸ್ ಕ್ಲಬ್ ಹೊನ್ನಾವರದ ಸಹಯೋಗದಲ್ಲಿ ಚಂದಾವರ ಗಣಪತಿ ದೇವಸ್ಥಾನಕೇರಿ ವ್ಯಾಪ್ತಿಯ 15 ಎಕರೆ ಪ್ರದೇಶದಲ್ಲಿ ಗದ್ದೆ ನೆಟ್ಟಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ತಹಶೀಲ್ದಾರ ವಿ.ಆರ್.ಗೌಡ ಉದ್ಘಾಟಿಸಿದರು. ನಂತರ ಮಾತನಾಡಿ ಹೊನ್ನಾವರ ತಾಲೂಕಿನ ಬಹುತೇಕ ತುಂಡುಭೂಮಿಯಲ್ಲಿ ಭತ್ತ ಬೆಳೆಯುವುದು ನಿಂತು ಹೋಗಿದೆ. ಇದಕ್ಕೆ ಮುಖ್ಯ ಕಾರಣ ಜನರಿಗೆ ಭತ್ತದ ಗದ್ದೆ, ನಾಟಿ, ಕೊಯ್ಲು ಮಾಡುವ ಆಸಕ್ತಿಯು ಇಲ್ಲದಿರುವುದೇ ಆಗಿದೆ ಎಂದರು. ಕೃಷಿಯಲ್ಲಿ ಮೊದಲು ರೈತರು … [Read more...] about ಹೊನ್ನಾವರ ತಾಲೂಕಿನ ಬಹುತೇಕ ತುಂಡುಭೂಮಿಯಲ್ಲಿ ಭತ್ತ ಬೆಳೆಯುವುದು ನಿಂತು ಹೋಗಿದೆ;ತಹಶೀಲ್ದಾರ ವಿ.ಆರ್.ಗೌಡ