ಮುಂಡಗೋಡ:- ದಿ.5 ಸೋಮವಾರದಂದು ಮಧ್ಯಾಹ್ನದ ವೇಳೆಗೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಧರ್ಮಾ ಜಲಾಶಯದಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿಯೊರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ದುರ್ಘಟನೆ ನಡೆದಿದೆ.ತಾಲೂಕಿನ ಮಳಗಿ ಗ್ರಾಮದ ಕ್ಯಾದಗಿಕೊಪ್ಪದ ಪ್ರತಿಭಾನ್ವಿತ ವಿದ್ಯಾರ್ಥಿ ಶಶಾಂಕ ರವಿ ನಾಯ್ಕ ( 16) ತನ್ನ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಸಾವಿಗಿಡಾದ ದುರ್ದೈವಿ ಯುವಕನಾಗಿದ್ದಾನೆ.ಘಟನೆ ನಡೆದಾಗ ಜೊತೆಗಿದ್ದ ಸ್ನೇಹಿತರು … [Read more...] about ಕಬ್ಬಡ್ಡಿ ಪಟು – ಪ್ರತಿಭಾನ್ವಿತ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು