ದಾಂಡೇಲಿ: ನಗರದ ಅಂಬೇವಾಡಿಯ ಬಲಮುರಿ ಗಣಪತಿ ದೇವರ ವಾರ್ಷಿಕೋತ್ಸವದ ಭಾಗವಾಗಿ ನಗರದ ಕಲಾಶ್ರೀ ಸಂಸ್ಥೆಯ ಕಲಾವಿದರಿಂದ ಪ್ರದರ್ಶಿಸಲ್ಪಟ್ಟ ‘ಲವ-ಕುಶ’ ಯಕ್ಷಗಾನ ಜನ ಮನವನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿಷ್ಣುಮೂರ್ತಿರಾವ್, ಮದ್ದಳೆ ವಾದಕರಾಗಿ ಗಣಪತಿ ಯಲ್ಲಾಪುರ, ಚಂಡೆ ವಾದಕರಾಗಿ ಪ್ರಮೋದ ಯಲ್ಲಾಪುರ ಉತ್ತಮ ಪ್ರದರ್ಶನ ನೀಡಿದರು. ಮುಮ್ಮೇಳದಲ್ಲಿ ರಾಮನಾಗಿ ಬಿ.ಎನ್. ವಾಸರೆ, ಶತ್ರುಘ್ನನಾಗಿ ಸುಂದರ ಶೆಟ್ಟಿ, ಲವನಾಗಿ ಸುಧರ್ಶನ ಹೆಗಡೆ, … [Read more...] about ದಾಂಡೇಲಿಯಲ್ಲಿ ರಂಜಿಸಿದ ಕಲಾಶ್ರಿ ಕಲಾವಿದರ ಲವ-ಕುಶ ಯಕ್ಷಗಾನ
Lava-Kush Yakshagana
*ದಾಂಡೇಲಿಯಲ್ಲಿ* ಇಂದು *ಲವ-ಕುಶ ಯಕ್ಷಗಾನ*
ದಾಂಡೇಲಿ :- ದಾಂಡೇಲಿ ಅಂಬೇವಾಡಿಯ ಬಲಮುರಿ ಗಣಪತಿ ದೇವಸ್ಥಾನದ ಆವರಣದಲ್ಲಿ *ಇಂದು (07-04-2019) ಸಂಜೆ 6 ಗಂಟೆಯಿಂದ* ದಾಂಡೇಲಿಯ ಕಲಾಶ್ರೀ ಸಂಸ್ಥೆಯ ಕಲಾವಿದರಿಂದ *ಲವ-ಕುಶ* ಎಂಬ ಯಕ್ಷಗಾನ ಪ್ರದರ್ಶನವಿದೆ ಎಂದು ಸಂಘಟಕರು ತಿಳಿಸಿದ್ದಾರೆ. *ಹಿಮ್ಮೇಳದಲ್ಲಿ* ಭಾಗವತರು- *ವಿಷ್ಣುಮೂರ್ತಿ ರಾವ್ ದಾಂಡೇಲಿ* ಮದ್ದಳೆ- *ಗಣಪತಿ ಯಲ್ಲಾಪುರ* ಚೆಂಡೆ - *ಪ್ರಮೋದ ಯಲ್ಲಾಪುರ* *ಮುಮ್ಮೆಳದಲ್ಲಿ* ರಾಮ- *ಬಿ. ಎನ್. … [Read more...] about *ದಾಂಡೇಲಿಯಲ್ಲಿ* ಇಂದು *ಲವ-ಕುಶ ಯಕ್ಷಗಾನ*