ಹಳಿಯಾಳ:- ಶಿವಾಜಿ ಮಹಾರಾಜರು ಒಂದೇ ಧರ್ಮ ಅಥವಾ ಜಾತಿಗೆ ಸೀಮಿತರಾಗಿಲ್ಲ ಅವರೊಬ್ಬ ರಾಷ್ಟ್ರಪುರುಷರು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹೇಳಿದರು. ಶಿವಾಜಿ ಜಯಂತಿ ಅಂಗವಾಗಿ ಪಟ್ಟಣದ ಪ್ರಮುಖ ಪ್ರದೇಶ ಗರಡಿ ಮನೆಯ ಹತ್ತಿರದ ಸಂತಾಜಿ-ಧನಾಜಿ-ತಾನಾಜಿ ಯುವಕ ಮಂಡಳ ತಾಲಿಮಚೌಕ್‍ದವರಿಂದ ನಡೆದ ಶಿವಾಜಿ ಜಯಂತ್ಸೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಾಲ ಶಿವಾಜಿಯ ತೊಟ್ಟಿಲು ತೂಗಿ, ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದ ಬಳಿಕ ಅವರು … [Read more...] about ಛತ್ರಪತಿ ಶಿವಾಜಿ ಮಹಾರಾಜರು ಒಂದೇ ಜಾತಿ- ಧರ್ಮಕ್ಕೆ ಸಿಮಿತರಲ್ಲ- ವಿ ಪ ಸದಸ್ಯ ಎಸ್.ಎಲ್.ಘೋಟ್ನೇಕರ.