ಹಳಿಯಾಳ :- ಪಟ್ಟಣದ ಧಾರವಾಡ ರಸ್ತೆಯ ತಾಲೂಕಾ ಆಸ್ಪತ್ರೆ ಎದುರುಗಡೆ ಇರುವ ಶ್ರೀ ನಾಗನಾಥ ಸುಬ್ರಮಣ್ಯ ದೇವರ ದ್ವಿತೀಯ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ ಕಾರ್ಯಕ್ರಮ ವಿಶೇಷ ಹೋಮ ಹವನಗಳ - ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆಯಿಂದ ವೇ.ಬ್ರ.ಶ್ರೀ ಶಂಕರ ಭಟ್ಟ ಜೋಶಿ ಗುರುಗಳ ಸಾನಿಧ್ಯದಲ್ಲಿ ಬೆಳಿಗ್ಗೆ 8 ಗಂಟೆಗೆ ದೇವತಾರ್ಚನೆ ಸ್ಥಾಪಿತ ದೇವತಾ ಪೂಜಾ, ಸಗ್ರಹಮಖ ಸುಬ್ರಮಣ್ಯ ನಾಗದೇವತಾ ಹವನ, ಮೃತ್ಯುಂಜಯ ಹೋಮ. 9 ಗಂಟೆಗೆ … [Read more...] about ಪಟ್ಟಣದ ನಾಗನಾಥ ಸುಬ್ರಹ್ಮಣ್ಯ ದೇವರ ವರ್ಧಂತಿ ಮಹೋತ್ಸವ ಆಚರಣೆ