ಹಳಿಯಾಳ:- ದಾಖಲೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಅಕ್ಕಿ ಮೂಟೆಗಳನ್ನು ಸೋಮವಾರ ಬೆಳಗಿನ ಜಾವ ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ವಶಪಡಿಸಿಕೊಳ್ಳುವಲ್ಲಿ ಹಳಿಯಾಳ ಪೋಲಿಸ್ ಇಲಾಖೆ ಯಶಸ್ವಿಯಾಗಿದೆ. ಪಟ್ಟಣದ ಖಾಜಿಗಲ್ಲಿ ನಿವಾಸಿ ಯಾಸೀನಅಬ್ದುಲ್ ಶುಕುರ ದಲಾಲ ಎಂಬಾತ ಟಾಟಾ ಗೂಡ್ಸ್ (ಕೆಎ 29-7885) ನಂಬರಿನ ವಾಹನದಲ್ಲಿ 48 ಮೂಟೆಗಳಲ್ಲಿ ಸುಮಾರು 2834 ಕೆಜಿ ದಾಖಲೆ ಇಲ್ಲದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ದಾಂಡೇಲಿ ಹಳಿಯಾಳ ಮಾರ್ಗದ ಪಟ್ಟಣದ ಕಿಲ್ಲಾ … [Read more...] about ದಾಖಲೆ ಇಲ್ಲದ ಅಕ್ರಮ ಅಕ್ಕಿ ಸಾಗಾಟ- ಹಳಿಯಾಳ ಪೋಲಿಸ್ ಇಲಾಖೆ ಕಾರ್ಯಾಚರಣೆ ಮಾಲು ಸಮೇತ ಆರೋಪಿ ವಶಕ್ಕೆ