ಹಳಿಯಾಳ:- :- ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿ ಸಚಿವ ಆರ್.ವಿ.ದೇಶಪಾಂಡೆ ತಮ್ಮ ಆಸ್ತಿ ಹಾಗೂ ಜವಾಬ್ದಾರಿಗಳ ಪ್ರಮಾಣ ಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದು ಅವರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತರಾಗಿದ್ದಾರೆ. ದೇಶಪಾಂಡೆ ಹೆಸರಿನಲ್ಲಿ ಚರಾಸ್ಥಿ ಒಟ್ಟೂ 22,69,96,666ರಷ್ಟಿದ್ದು ಅವರ ಪತ್ನಿ ರಾಧಾ ಹೆಸರಿನಲ್ಲಿ 112,26,97,153 ರಷ್ಟಿದೆ. ಆರ್.ವಿಡಿ ಹೆಸರಿನಲ್ಲಿ ವಿವಿಧ … [Read more...] about ದೇಶಪಾಂಡೆ ಆಸ್ತಿ ಮೌಲ್ಯ ಘೊಷಣೆ 22ಕೋಟಿ 69ಲಕ್ಷ ಅವರದ್ದಾಗಿದ್ದರೇ ಪತ್ನಿ ರಾಧಾ ಹೆಸರಿನಲ್ಲಿ 112 ಕೋಟಿ 26 ಲಕ್ಷ ಘೊಷಣೆ – ಪತ್ನಿಯೇ ಹೆಚ್ಚು ಶ್ರೀಮಂತೆ.
rv deshpande
52 ಲಕ್ಷ ರೂ ವೆಚ್ಚದ ನೂತನ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ
ಹಳಿಯಾಳ :ಇಂದಿರಾ ಗಾಂಧೀ ಅವರು ಬಡವರ ಸಲುವಾಗಿ ಬ್ಯಾಂಕ್‍ಗಳನ್ನು ರಾಷ್ಟ್ರೀಕರಣ ಮಾಡುವುದರ ಮೂಲಕ ಅವರಿಗೆ ಯಾವುದೇ ನಿರ್ಭಂಧಗಳು ಇಲ್ಲದೇ ಸಾಲಗಳನ್ನು ನೀಡಿದ ದಿಟ್ಟ ಮಹಿಳೆಯಾಗಿದ್ದಳು. ಇಂದಿಗೂ ಇಂದಿರಾ ಗಾಂಧೀ ಅವರನ್ನು ಬಡವರ ಮಹಿಳೆ ಎಂದು ವಿಶ್ವದಲ್ಲಿ ಗುರುತಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಸುಮಾರು 52 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ಸ್ಥಾಪಿಸಲಾದ “ಇಂದಿರಾ … [Read more...] about 52 ಲಕ್ಷ ರೂ ವೆಚ್ಚದ ನೂತನ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ