ಬೆಂಗಳೂರು, ಜನವರಿ 29, 2019- ಕೇಂದ್ರದ ಮಾಜಿ ಸಚಿವ, ಸಮಾಜವಾದಿ ನಾಯಕ ಮತ್ತು ಹೆಸರಾಂತ ಕಾರ್ಮಿಕ ಮುಖಂಡ ಜಾರ್ಜ್ ಫರ್ನಾಂಡಿಸ್ ಅವರ ನಿಧನದಿಂದ ದೇಶದ ಜನ ಸಮುದಾಯಗಳಿಗೆ ಅಪಾರ ನಷ್ಟವಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಶೋಕಿಸಿದ್ದಾರೆ. ``ಕರ್ನಾಟಕದ ಮಣ್ಣಿನ ಮಗನಾದ ಫರ್ನಾಂಡಿಸ್ ಅವರು ದೂರದ ಮುಂಬೈ ಮತ್ತು ಬಿಹಾರಗಳಲ್ಲಿ ತಮ್ಮ ರಾಜಕೀಯ ನೆಲೆ ಕಂಡುಕೊಂಡು, ಜನಾನುರಾಗಿಯಾಗಿದ್ದು ಒಂದು ಅಭೂತಪೂರ್ವ ಸಂಗತಿಯಯಾಗಿದೆ. ಅವರು ತಮ್ಮ ಸಚ್ಚಾರಿತ್ರ್ಯ ಮತ್ತು … [Read more...] about ಜಾರ್ಜ್ ಫರ್ನಾಂಡಿಸ್ ನಿಧನದಿಂದ ಅಪಾರ ನಷ್ಟ: ಕಂದಾಯ ಸಚಿವ ದೇಶಪಾಂಡೆ ತೀವ್ರ ಶೋಕ