ಹಳಿಯಾಳ:- ಎಸ್ ಎಸ್.ಎಲ್.ಸಿ ಪರೀಕ್ಷೆಯಲ್ಲಿ 614 ಅಂಕ(ಶೇ.98.24) ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಪುಷ್ಪಲತಾಳಿಗೆ ಅಭಿನಂದನೆಯ ಮಹಾಪುರವೇ ಹರಿದು ಬರುತ್ತಿದೆ. ಪಟ್ಟಣದ ಕಂದಾಯ ಇಲಾಖೆಯ ನೌಕರ ಅಶೋಕ ಚೆನ್ನಬಸನ್ನವರ ಅವರ ಪುತ್ರಿಯಾಗಿರುವ ಪುಷ್ಪಲತಾಳ ಸಾಧನೆಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಭಿನಂದನೆ ಸಲ್ಲಿಸಿದ್ದಾರೆ. ಪಟ್ಟಣದ ವಿ.ಆರ್.ಡಿಎಮ್ ಟ್ರಸ್ಟ್‍ನ ಪ್ರಬಂಧಕರಾದ ವಿವೇಕ ಹೆಗಡೆ, ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ … [Read more...] about ವಿಆರ್ ಡಿಎಮ್ ಟ್ರಸ್ಟ್ ನಿಂದ sslc ಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಪುಷ್ಪಲತಾಗೆ ಸನ್ಮಾನ.