ಹಳಿಯಾಳ:- ಪ್ರಸಕ್ತ 5 ವರ್ಷದ ಮೋದಿ ಆಡಳಿತದಲ್ಲಿ ರಾಷ್ಟ್ರದಲ್ಲಿ ದೇಶಭಕ್ತರು-ದೇಶಪ್ರೇಮಿಗಳು ಯಾರು ಹಾಗೂ ದೇಶದ್ರೋಹಿಗಳು ಯಾರು ಎಂಬುದು ಬಹಿರಂಗವಾಗಿದೆ ಅಲ್ಲದೇ ಭ್ರಷ್ಟಾಚಾರಿಗಳು ತಾವಾಗೇ ರಸ್ತೆಯ ಮೇಲೆ ಬಂದು ನಿಂತಿದ್ದು ಕುಂಬಳ ಕಾಯಿ ಕಳ್ಳರು ತಾವೇ ಎಂದು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ತಾಲೂಕಿನ ತೇರಗಾಂವ, ಕಾವಲವಾಡ ಹಾಗೂ ಭಾಗವತಿ ಗ್ರಾಮಗಳಲ್ಲಿ ಗುರುವಾರ ನಡೆದ ಬಿಜೆಪಿ ಶಕ್ತಿ ಕೇಂದ್ರಗಳ ಸಭೆಯಲ್ಲಿ … [Read more...] about ಮೋದಿ ಆಡಳಿತದಲ್ಲಿ ದೇಶದಲ್ಲಿನ ಭ್ರಷ್ಟಾಚಾರಿಗಳು- ದೇಶದ್ರೋಹಿಗಳು ಬೀದಿಗೆ ಬಂದಿದ್ದಾರೆ- ಮುಂದೆ ಕೂಡ ಭ್ರಷ್ಟರ ಬೇಟೆ ಮುಂದುವರೆಯಲಿದೆ – ಕೇಂದ್ರ ಸಚಿವ ಅನಂತಕುಮಾರ ಹೆಗಡೆ.
Tēragānva
ತೇರಗಾಂವ ಶೀವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಸಚಿವ ಅನಂತಕುಮಾರ ಹೆಗಡೆ.
ಹಳಿಯಾಳ :- ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದ ಕೆರೆಯ ದಂಡೆಯ ಮೇಲಿನ ಭವ್ಯ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿರುವ ಸುಮಾರು ೧೫ ಅಡಿ ಎತ್ತರದ ಭವ್ಯ ಅಶ್ವಾರೂಢ ಶೀವಾಜಿ ಮಹಾರಾಜರ ಪುಥ್ಥಳಿ ಸ್ಥಳಕ್ಕೇ ಭೆಟಿ ನೀಡಿದ ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತಕುಮಾರ ಹೆಗಡೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರು ಸಚಿವರಿಗೆ, ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಮುಖಂಡ ಮಂಗೇಶ ದೇಶಪಾಂಡೆ ಅವರಿಗೆ ಕೆಸರಿ ಪೇಟಾ ತೊಡಿಸಿ … [Read more...] about ತೇರಗಾಂವ ಶೀವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಸಚಿವ ಅನಂತಕುಮಾರ ಹೆಗಡೆ.