✔ಟಿ.ಎಸ್.ಎಸ್. ನ 94 ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಸೆಪ್ಟೆಂಬರ್ 14 ಗುರುವಾರ ಅಪರಾಹ್ನ 3 ಘಂಟೆಗೆ ಕರೆಯಲಾಗಿದ್ದು ಈಗಾಗಲೇ ಶೇರು ಸದಸ್ಯರಿಗೆ ಅಡಾವೆ ಪತ್ರಿಕೆ ಹಾಗು ಸೂಚನಾ ಪತ್ರವನ್ನು ಅಂಚೆ ಮೂಲಕ ಕಳುಹಿಸಲಾಗಿದೆ.✔ಸದಸ್ಯರಿಗೆ ಹಣಕಾಸಿನ ದೃಷ್ಟಿಯಿಂದ ಅತ್ಯುಪಯುಕ್ತವಾಗಬಲ್ಲ TSS ಆವಾರದಲ್ಲಿನ VIJAYA BANK ಶಾಖೆ ಇದೇ ಬರುವ ಶನಿವಾರ ಉದ್ಘಾಟನೆಯಾಗಲಿದ್ದು, ದಿ 28-08-17 ಸೋಮವಾರದಿಂದ ಗ್ರಾಹಕರ ಸೇವೆಗೆ ಮುಕ್ತವಾಗಲಿದೆ.✔ಸುಪರ್ ಮಾರ್ಕೆಟ್ ನಲ್ಲಿ … [Read more...] about TSS ವಾರ್ತೆ *ಅವಶ್ಯಕ ತಾಜಾ ಸುದ್ದಿ