• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

TSS ವಾರ್ತೆ *ಅವಶ್ಯಕ ತಾಜಾ ಸುದ್ದಿ

August 24, 2017 by Sachin Hegde Leave a Comment

✔ಟಿ.ಎಸ್.ಎಸ್. ನ 94 ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಸೆಪ್ಟೆಂಬರ್  14 ಗುರುವಾರ ಅಪರಾಹ್ನ 3 ಘಂಟೆಗೆ ಕರೆಯಲಾಗಿದ್ದು ಈಗಾಗಲೇ ಶೇರು ಸದಸ್ಯರಿಗೆ ಅಡಾವೆ ಪತ್ರಿಕೆ ಹಾಗು ಸೂಚನಾ ಪತ್ರವನ್ನು ಅಂಚೆ ಮೂಲಕ ಕಳುಹಿಸಲಾಗಿದೆ.
✔ಸದಸ್ಯರಿಗೆ ಹಣಕಾಸಿನ ದೃಷ್ಟಿಯಿಂದ ಅತ್ಯುಪಯುಕ್ತವಾಗಬಲ್ಲ TSS ಆವಾರದಲ್ಲಿನ VIJAYA BANK ಶಾಖೆ ಇದೇ ಬರುವ ಶನಿವಾರ ಉದ್ಘಾಟನೆಯಾಗಲಿದ್ದು, ದಿ 28-08-17 ಸೋಮವಾರದಿಂದ ಗ್ರಾಹಕರ ಸೇವೆಗೆ ಮುಕ್ತವಾಗಲಿದೆ.
✔ಸುಪರ್ ಮಾರ್ಕೆಟ್ ನಲ್ಲಿ ₹1500 ಬೆಲೆಯ Jio 4G ಮೊಬೈಲ್ ಬುಕ್ಕಿಂಗ್ ಪ್ರಾರಂಭವಾಗಿದ್ದು , ಇದಕ್ಕಾಗಿ  Jio ಪ್ರತ್ಯೆಕ ಕೌಂಟರ್ ನಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದೆ.
✔ಸುಪರ್ ಮಾರ್ಕೆಟ್ ನಲ್ಲಿ ವೃತ್ತ ಪತ್ರಿಕೆ ಹಾಗು ಬಹುತೇಕ ಎಲ್ಲ ತರಹದ ಮ್ಯಾಗ್ಜೀನ್ ಗಳು ಲಭ್ಯವಿದೆ
✔ಯೊಗ್ಯ ಬೆಲೆಗೆ ಏಲಕ್ಕಿ , ಹಾಗು ರೈತರು ಬೆಳೆದ ತರಕಾರಿಗಳನ್ನು TSS ಸುಪರ್ ಮಾರ್ಕೆಟ್ ನಲ್ಲಿ ನೇರವಾಗಿ ಖರೀದಿಸಲಾಗುತ್ತಿದೆ.
✔ಹಬ್ಬದ ನಿಮಿತ್ತ ನಾಳೆ ಶುಕ್ರವಾರ ಹಾಗು ನಾಡಿದ್ದು ಶನಿವಾರ ಮಾತ್ರ TSS ಗೆ ರಜೆ ಇದ್ದು , ಇಂದು ಎಂದಿನಂತೆ ಅಡಿಕೆ ಹಾಗು ಕಾಳು ಮೆಣಸಿನ ವ್ಯಾಪಾರದ ಜೊತೆ ಏಲಕ್ಕಿ ವ್ಯಾಪಾರ ಕೂಡ ಇದೆ.
✔ರವಿವಾರದಿಂದ  ಸುಪರ್ ಮಾರ್ಕೆಟ್ ಪುನರಾರಂಭವಾಗಲಿದೆ
TSS Sirsi

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Sirsi News, T.S.S. Tagged With: 94 ನೇ ವಾರ್ಷಿಕ ಸರ್ವಸಾಧಾರಣ ಸಭೆ, sirsi tss, TSS ವಾರ್ತೆ, VIJAYA BANK ಶಾಖೆ, ಅತ್ಯುಪಯುಕ್ತವಾಗಬಲ್ಲ TSS ಆವಾರದಲ್ಲಿನ, ಅವಶ್ಯಕ ತಾಜಾ ಸುದ್ದಿ, ಶೇರು ಸದಸ್ಯರಿಗೆ ಅಡಾವೆ ಪತ್ರಿಕೆ, ಸೂಚನಾ ಪತ್ರವನ್ನು ಅಂಚೆ, ಹಣಕಾಸಿನ ದೃಷ್ಟಿಯಿಂದ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,160 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar