ಹಳಿಯಳ :- ತಾಲೂಕಿನ ತಟ್ಟಿಗೇರಿ ಗ್ರಾಮದಲ್ಲಿ 12 ವರ್ಷದ ಬಳಿಕ ಗ್ರಾಮ ದೇವತೆಯರಾದ ದ್ಯಾಮವ್ವಾ ಹಾಗೂ ದುರ್ಗಾಮಾತೆಯರ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು, ಜಾತ್ರೆಯ ಪ್ರಮುಖ ಘಟ್ಟ ದೇವಿಯರ ಹೊನ್ನಾಟ ಮಂಗಳವಾರ ನಡೆಯಿತು. ದಿ.21 ಕ್ಕೆ ಪ್ರಾರಂಭವಾಗಿರುವ ಜಾತ್ರೆ ದಿ.8 ರವರೆಗೆ ಸುಧೀರ್ಘ 16 ದಿನಗಳ ಕಾಲ ನಡೆಯಲಿದೆ. ಅರಣ್ಯದಂಚಿನ ಗ್ರಾಮವಾಗಿರುವ ತಟ್ಟಿಗೇರ ಜಾತ್ರೆಗೆ ತಾಲೂಕು, ಪಕ್ಕದ ಜಿಲ್ಲೆಗಳು ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಸಾವಿರಾರು … [Read more...] about 12 ವರ್ಷಗಳ ನಂತರ ಹಳಿಯಾಳದ ತಟ್ಟಿಗೇರ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಗ್ರಾಮದೇವಿಯರ ಜಾತ್ರಾ ಮಹೋತ್ಸವ