• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Trending

ಆರ್ಥಿಕ ವರ್ಷ 2022 ರಲ್ಲಿ 16.5 ಲಕ್ಷ ರೂ ಕೃಷಿ ಸಾಲ ಗುರಿ ಹೆಚ್ಚಳ

February 2, 2021 by Sachin Hegde Leave a Comment

ಕೃಷಿ ಕ್ಷೇತ್ರವನ್ನು ಬೆಂಬಲಿಸುವ ಹಂತಗಳಲ್ಲಿ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ. ನಿರ್ಮಲಾ ಸೀತಾರಾಮನ್ ಕೇಂದ್ರ ಆಯವ್ಯಯ 2021-22 ಅನ್ನು ಇಂದು ಸಂಸತ್ತಿನಲ್ಲಿ ಮಂಡಿಸುವಾಗ ಮಹತ್ವಾಕಾಂಕ್ಷೆಯ ಭಾರತದ ಸಮಗ್ರ ಅಭಿವೃದ್ಧಿಯ ಅಂಗವಾಗಿ ಕೃಷಿ ಕ್ಷೇತ್ರಕ್ಕೆ 9 ಕ್ರಮಗಳನ್ನು ಘೋಷಿಸಿದರು.ಸ್ವಾಮಿತ್ವ ಯೋಜನೆಶ್ರೀಮತಿ ನಿರ್ಮಲಾ ಸೀತಾರಾಮನ್ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸ್ವಾಮಿತ್ವ ಯೋಜನೆಯನ್ನು ವಿಸ್ತರಿಸುವ … [Read more...] about ಆರ್ಥಿಕ ವರ್ಷ 2022 ರಲ್ಲಿ 16.5 ಲಕ್ಷ ರೂ ಕೃಷಿ ಸಾಲ ಗುರಿ ಹೆಚ್ಚಳ

ದುಬೈನಲ್ಲಿ ಕಿಚ್ಚನ ಹವಾ; ಬುರ್ಜ್ ಖಲೀಫಾ ಮೇಲೆ ಸುದೀಪ್ ಚಿತ್ರದ ವಿಕ್ರಾಂತ್ ರೋಣ ಕಟೌಟ್ ಅನಾವರಣ

February 1, 2021 by Sachin Hegde Leave a Comment

… [Read more...] about ದುಬೈನಲ್ಲಿ ಕಿಚ್ಚನ ಹವಾ; ಬುರ್ಜ್ ಖಲೀಫಾ ಮೇಲೆ ಸುದೀಪ್ ಚಿತ್ರದ ವಿಕ್ರಾಂತ್ ರೋಣ ಕಟೌಟ್ ಅನಾವರಣ

ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ: ಮಾಜಿ ಶಾಸಕ ಮಂಕಾಳ‌ ವೈದ್ಯರ ತೇಜೋವಧೆಗೆ ದುರುಳರ ಯತ್ನ: ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲು

January 29, 2021 by bkl news Leave a Comment

ಭಟ್ಕಳ: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ತನ್ನ ಹಾಗೂ ಪಕ್ಷದ ತೆಜೋವಧೆಗೆ ಸಂಚು ನಡೆಸಿದ್ದಾರೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ರಾತ್ರಿ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ನಲ್ಲಿ ಕಾಂಗ್ರೆಸ್ ಅಭಿಮಾನಿ ಬಳಗ ಹಾಗೂ, ವ್ಯಾಟ್ಸ್ ಆಫ್ ಗ್ರೂಪ್ ಗಳಾದ ನಮ್ಮ ಸ್ನೇಹಿತರು, ಬಿಜೆಪಿ ಉತ್ತರ ಕನ್ನಡ  , ಪ್ರಾಣಿ ಪ್ರಿಯ ಎನ್ನುವ ಖಾತೆಗಳನ್ನು ತೆರದು ತೇಜೋವಧೆಗೆ ಕಾರಣರಾಗಿದ್ದಾರೆ.  ಅದೇ ರೀತಿಗ್ರಾ.ಪಂ … [Read more...] about ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ: ಮಾಜಿ ಶಾಸಕ ಮಂಕಾಳ‌ ವೈದ್ಯರ ತೇಜೋವಧೆಗೆ ದುರುಳರ ಯತ್ನ: ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲು

ಕೈ-ಬಾಯಿ ಸ್ವಚ್ಚ ಇಟ್ಟುಕೊಂಡು ಕೆಲಸ ಮಾಡಿ ಇಲ್ಲ ಪಕ್ಷದಿಂದ ಹೊರಹಾಕುತ್ತೇನೆ- ದೇಶಪಾಂಡೆ

January 28, 2021 by Yogaraj SK Leave a Comment

ಹಳಿಯಾಳ: ಹಳಿಯಾಳ ಪುರಸಭೆ ಸದಸ್ಯರು ಕೈ ಬಾಯಿ ಸ್ವಚ್ಚ ಇಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇಲ್ಲವೇ ಪದೆ ಪದೆ ತಪ್ಪು ಮಾಡಿದರೇ ಯಾವುದೇ ಮುಲಾಜಿಲ್ಲದೇ ಅಂತಹವರನ್ನು ಪಕ್ಷದಿಂದ ಹೊರ ಹಾಕುತ್ತೇನೆ ಎಂದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಖಡಕ್ ಎಚ್ಚರಿಕೆ ನೀಡಿದ್ದಾರೆ.ಹಳಿಯಾಳ ಪಟ್ಟಣದ ಬಸವ ನಗರದಲ್ಲಿ 2017-18ನೇ ಸಾಲಿನ ಪುರಸಭೆಯ ವಿಶೇಷ ಅನುದಾನದಡಿಯಲ್ಲಿ 1 ಕೊಟಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ 8 ಸುಸಜ್ಜಿತ ನೂತನ ವಸತಿಗೃಹಗಳ ಉಧ್ಘಾಟನೆ … [Read more...] about ಕೈ-ಬಾಯಿ ಸ್ವಚ್ಚ ಇಟ್ಟುಕೊಂಡು ಕೆಲಸ ಮಾಡಿ ಇಲ್ಲ ಪಕ್ಷದಿಂದ ಹೊರಹಾಕುತ್ತೇನೆ- ದೇಶಪಾಂಡೆ

ಸಿರಿ ಕಿಣಿಗೆ”ರವಿ ದಾತಾರ್” ಪ್ರತಿಭಾ ಪುರಸ್ಕಾರ

January 26, 2021 by Vishwanath Shetty Leave a Comment

prtib purskar

ಭರತ ನಾಟ್ಯದಲ್ಲಿ ಗಮನ ಸೆಳೆಯುತ್ತಿರುವ ಹೊನ್ನಾವರದ ಪ್ರತಿಭೆಕುಮಾರಿ ಸಿರಿ ಕಿಣಿರವರು ಪ್ರಸಕ್ತ ಸಾಲಿನ "ರವಿ ದಾತಾರ" ಪ್ರತಿಭಾ ಪುರಸ್ಕಾರಕ್ಕೆ ಪಾತ್ರಳಾಗಿದ್ದಳೆ.ನಾಟ್ಯಂಜಲಿ ನೃತ್ಯ ಕಲಾ ಕೇಂದ್ರ(ಶಿರಸಿ) ಹುಬ್ಬಳಿ ಶಾಖೆಯು ಪ್ರತಿ ವರ್ಷರವಿದಾತಾರ ಪ್ರತಿಭಾ ಪುರಸ್ಕಾರ ಪ್ರಶಸ್ತಿ ನೀಡುತ್ತ ಬಂದಿದೆ.ಜನವರಿ 24 ರಂದು ಹುಬ್ಬಳಿಯ ಸವಾಯಿ ಗಂಧರ್ವ ಹಾಲ್‍ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿದುಷಿ ಡಾ ಸಹನಾ ಭಟ್, ಹಾಗೂ ಶ್ರೀ ಪ್ರದೀಪ್ ಭಟ್‍ಇವರ … [Read more...] about ಸಿರಿ ಕಿಣಿಗೆ”ರವಿ ದಾತಾರ್” ಪ್ರತಿಭಾ ಪುರಸ್ಕಾರ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,379 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar