ಜೋಯಿಡಾ : ಇಡೀ ವಿಶ್ವದಲ್ಲಿ ಕರೋನಾ ವೈರಸ್ ಕಾಟದಿಂದ ಜನಜೀವನ ಅಸ್ತವ್ಯಸ್ತ ಗೊಂಡಿದ್ದು, ರಾಜ್ಯದಲ್ಲಿ ಕೂಡ ಕರೋನಾ ವೈರಸ್ ಹೆಚ್ಚಾಗಿದ್ದು,ಎಲ್ಲಾ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಆರೋಗ್ಯ ಕಾದುಕೊಳ್ಳಬೇಕು, ಪತ್ರಕರ್ತರ ರಾದವರೂ ತಮ್ಮ ಕೆಲಸದ ಒತ್ತಡದ ನಡುವೆಯು ಸಮಾಜ ಮುಖಿಯಾಗಿ ಕೆಲಸ ಮಾಡುತ್ತಾ ಇವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬಗಾರ ಹೇಳಿದರು. ಅವರು ಜೋಯಿಡಾ ನಗರಿ ಗ್ರಾಮದಲ್ಲಿ … [Read more...] about ಜೋಯಿಡಾದಲ್ಲಿ ಗಿಡನೆಡುವುದರ ಮೂಲಕ ಪತ್ರಿಕಾ ದಿನಾಚರಣೆ ಆಚರಣೆ. ಪತ್ರಕರ್ತರರು ಸಮಾಜಕ್ಕೆ ಮಾದರಿ – ದಬಗಾರ.
Trending
ಹಳಿಯಾಳದಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ ಬುಧವಾರ ಬರೋಬ್ಬರಿ 24 ಜನರಲ್ಲಿ ಸೊಂಕು ಪತ್ತೆ.
ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಬುಧವಾರ ಮತ್ತೇ ದಾಖಲೆಯ ೨೪ ಜನರಲ್ಲಿ ಸೊಂಕು ದೃಢಪಡುವ ಮೂಲಕ ಸೊಂಕಿತರ ಸಂಖ್ಯೆ ೧೮೪ ಕ್ಕೆ ತಲುಪಿದೆ. ಬುಧವಾರ ಮೂವರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು ತಾಲೂಕಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೮೧ಕ್ಕೆ ಇಳಿಕೆಯಾಗಿದೆ.ಬುಧವಾರ ತೇರಗಾಂವ ಗ್ರಾಮದ ಒಂದೇ ಕುಟುಂಬದ ೭ ಜನರಲ್ಲಿ, ಮತ್ತೊಂದು ಮಹಿಳೆಯಲ್ಲಿ ಒಟ್ಟೂ ೮ ಪ್ರಕರಣಗಳು ಹಾಗೂ ಹಳಿಯಾಳದ ಕೊರೊನಾ ವಾರಿಯರ್ ಶುಶ್ರೂಷಕಿ(ನರ್ಸ) ಸೇರಿ ಕುಟುಂಬದ … [Read more...] about ಹಳಿಯಾಳದಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ ಬುಧವಾರ ಬರೋಬ್ಬರಿ 24 ಜನರಲ್ಲಿ ಸೊಂಕು ಪತ್ತೆ.
ಕೇಳುವಿರೇ ಕಾರ್ಗಿಲ್ ಕದನದ ಕಥೆಯ
ಅಂದು 1999 ರ ಜುಲೈ 26. ಭಾರತೀಯ ಸೇನೆ ತನ್ನದೇ ಆದ ಕಾರ್ಗಿಲ್ ಅನ್ನು ಪಾಪಿ ಪಾಕಿಸ್ತಾನಿಯರಿಂದ ಮರಳಿ ಪಡೆದು ವಿಜಯದ ನಗೆ ಬೀರಿತ್ತು. ಅಂದಿನಿಂದ ಇಂದಿನವರೆಗೂ ದೇಶ ಈ ದಿನವನ್ನು 'ಕಾರ್ಗಿಲ್ ವಿಜಯ್ ದಿವಸ' ವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಇಂದು ಆ ವಿಜಯಕ್ಕೆ 21 ರ ಹರೆಯ. ಬಹಳ ವಿಜೃಂಭಣೆ ಇಲ್ಲದಿದ್ದರೂ ಈ ವರ್ಷ ಡಿಜಿಟಲ್ ಮಾಧ್ಯಮದಲ್ಲಾದರೂ ವಿಜಯ ದಿವಸ್ ಆಚರಿಸಲ್ಪಡಬಹುದು. ಹೀಗಾಗಿ ಕಾರ್ಗಿಲ್ ವಿಜಯ ದಿವಸ್ ದಲ್ಲಿರುವ ನಾವುಗಳು ಅದರ ಹಿನ್ನೆಲೆಯನ್ನು ಕಿಂಚಿತ್ತೂ … [Read more...] about ಕೇಳುವಿರೇ ಕಾರ್ಗಿಲ್ ಕದನದ ಕಥೆಯ
ಸೊಂಕಿತನೊ0ದಿಗೆ ಕೇರಮ್ ಆಡಿದ್ದ ಗೆಳೆಯನಿಗೂ ಒಕ್ಕರಿಸಿದ ಸೊಂಕು
ಹಳಿಯಾಳ:- ಕಳೆದ ೫ ದಿನಗಳ ಹಿಂದೆಯಷ್ಟೇ ಸೊಂಕಿತನಾಗಿದ್ದ ಗುತ್ತಿಗೇರಿಗಲ್ಲಿಯ ಯುವಕನೊಂದಿಗೆ ಇರುತ್ತಿದ್ದ, ಆನೊಂದಿಗೆ ಕೇರಮ್ ಆಡಿದ್ದ ಆತನ ಗೆಳೆಯನಿಗೂ ಸೊಂಕು ತಗುಲಿರುವ ಬಗ್ಗೆ ಬುಧವಾರದ ಹೆಲ್ತ್ ಬುಲೆಟಿನ್ ದೃಢಪಡಿಸಿದೆ.ಕೊರೊನಾ ಮಹಾಮಾರಿ ಹಳಿಯಾಳಕ್ಕೆ ಬುಧವಾರ ಕೊಂಚ ರಿಲಿಫ್ ನೀಡಿದ್ದು ಪಟ್ಟಣದ ಗುತ್ತಿಗೇರಿಗಲ್ಲಿಯಲ್ಲಿ ಕೇವಲ ಒಂದೇ ಒಂದು ಪ್ರಕರಣ ದೃಢಪಟ್ಟಿದೆ. ಪಟ್ಟಣದ ಗುತ್ತಿಗೇರಿಗಲ್ಲಿಯ ಸೊಂಕಿತನೊAದಿಗೆ ಕ್ಯಾರೆಮ್ ಆಡಿದ್ದ ಆತನ ಗೆಳೆಯ 25 ವರ್ಷದ … [Read more...] about ಸೊಂಕಿತನೊ0ದಿಗೆ ಕೇರಮ್ ಆಡಿದ್ದ ಗೆಳೆಯನಿಗೂ ಒಕ್ಕರಿಸಿದ ಸೊಂಕು
ಹಳಿಯಾಳ ಪೋಲಿಸ್ ಠಾಣೆಯಲ್ಲೂ ಖಾತೆ ತೆರೆದ ಕೊರೊನಾ ! ಸಿಪಿಐ ಠಾಣೆ ಸೀಲ್‌ಡೌನ್
ಹಳಿಯಾಳ;- ಹಳಿಯಾಳಕ್ಕೆ ಕೊರೊನಾ ಮಹಾಮಾರಿ ಸಧ್ಯ ಬಿಡುವಂತೆ ಕಾಣುತ್ತಿಲ್ಲ ಗಲ್ಲಿಗಲ್ಲಿಗೂ, ಹಳ್ಳಿ ಹಳ್ಳಿಗೂ ಖಾತೆ ತೆರೆಯುತ್ತಾ ಸಾಗಿರುವ ವೈರಸ್ ತನ್ನ ಕಬಂದ ಬಾಹುವಿನಲ್ಲಿ ಆದಷ್ಟು ಜನರನ್ನು ಸೆಳೆಯುತ್ತಿದ್ದು ಭಾನುವಾರ ಹಳಿಯಾಳ ಓರ್ವ ಪೋಲಿಸಪ್ಪನಿಗೂ ಸೊಂಕು ದೃಢಪಟ್ಟಿದೆ.ಹಳಿಯಾಳದಲ್ಲಿ ಸದ್ಯ ಕೊರೊನಾ ಸೊಂಕಿತರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. 40ಕ್ಕೂ ಅಧಿಕ ಕಂಟೇನಮೆAಟ್ ಝೋನ್‌ಗಳು ಇದ್ದರೇ ೪೦೦ಕ್ಕೂ ಅಧಿಕ ಜನ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಶನಿವಾರ … [Read more...] about ಹಳಿಯಾಳ ಪೋಲಿಸ್ ಠಾಣೆಯಲ್ಲೂ ಖಾತೆ ತೆರೆದ ಕೊರೊನಾ ! ಸಿಪಿಐ ಠಾಣೆ ಸೀಲ್‌ಡೌನ್




