• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Trending

ಯಲ್ಲಾಪುರದಲ್ಲಿ ಅರಳಿದ ಕಮಲ;ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್​ ಭರ್ಜರಿ ಗೆಲುವು.

December 9, 2019 by Yogaraj SK Leave a Comment

Shivram hebbar

#ಯಲ್ಲಾಪುರ: - ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ರಿಸಲ್ಟ್ ಹೊರ ಬಿದ್ದಿದ್ದು #ಬಿಜೆಪಿಅಭ್ಯರ್ಥಿ ಶಿವರಾಮ #ಹೆಬ್ಬಾರ್​ ಭರ್ಜರಿ #ಗೆಲುವು ಸಾಧಿಸುವ ಮೂಲಕ ಯಲ್ಲಾಪುರ ಕ್ಷೇತ್ರದಲ್ಲೂ ಕಮಲ ತನ್ನ ಖಾತೆ ತೆರೆಯುವಲ್ಲಿ ಸಫಲವಾಗಿದೆ.Bjp 80440Cong 49034Jds. 1235Nota. 1444Lead 31406 BjpArabail Shivram hebbarಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಅವರು 31, 875 ಮತಗಳ ಅಂತರದಿಂದ … [Read more...] about ಯಲ್ಲಾಪುರದಲ್ಲಿ ಅರಳಿದ ಕಮಲ;ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್​ ಭರ್ಜರಿ ಗೆಲುವು.

ಗ್ಯಾಸ ಸಿಲಿಂಡರ್ ನಲ್ಲಿ ಅನಿಲದ ಬದಲಾಗಿ ಕಾಣಿಸಿಕೊಂಡ ನೀರು !!!! ಹೊನ್ನಾವರದಲ್ಲಿ ವಿಚಿತ್ರ ಘಟನೆ.

December 6, 2019 by Vishwanath Shetty Leave a Comment

gas

ಪ್ರಧಾನವÀುಂತ್ರಿ ಉಜ್ವಲಾ ಯೋಜನೆಯಡಿಯಲ್ಲಿ ದೊರೆಯುವ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‍ನಲ್ಲಿ ಅನಿಲದ ಬದಲಾಗಿ ನೀರು ತುಂಬಿರುವ ಪ್ರಕರಣವೊಂದು ಹೊನ್ನಾವರ ತಾಲೂಕಿನ ಚಂದಾವರ ಗ್ರಾಪಂ ವ್ಯಾಪ್ತಿಯ ಶಿರೂರಿನಲ್ಲಿ ಸಂಭವಿಸಿದೆಶಿರೂರಿನ ಬೇಬಿ ಶ್ರೀಧರ ನಾಯ್ಕ ಅವರ ಮನೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಇತ್ತೀಚೆಗೆ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿಯಲ್ಲಿ ಹೊನ್ನಾವರದ ಕರ್ಕಿ ನಾಕಾದಲ್ಲಿರುವ `ಶ್ರೀದೇವಿ ಕೃಪಾ' ಏಜೆನ್ಸಿ ವತಿಯಿಂದ ಸಿಲಿಂಡರ್ ಹಾಗೂ ಗ್ಯಾಸ್ ಸ್ಟೋವ್ … [Read more...] about ಗ್ಯಾಸ ಸಿಲಿಂಡರ್ ನಲ್ಲಿ ಅನಿಲದ ಬದಲಾಗಿ ಕಾಣಿಸಿಕೊಂಡ ನೀರು !!!! ಹೊನ್ನಾವರದಲ್ಲಿ ವಿಚಿತ್ರ ಘಟನೆ.

ಹಲಸಿಯಲ್ಲಿ ಮತ್ತೇ ಕದಂಬೋತ್ಸವ ಪ್ರಾರಂಭಿಸುವಂತೆ ಹಾಗೂ ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಆಗ್ರಹ

December 5, 2019 by kasim hattiholi Leave a Comment

ಖಾನಾಪುರ :- ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ತಹಸೀಲ್ದಾರ ಕಚೇರಿ ಎದುರು ತಾಲ್ಲೂಕಿನ ವಿವಿಧ ಸಂಘಟನೆಯ ಪದಾಧಿಕಾರಿಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು‌. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲುಕಿನ  ಐತಿಹಾಸಿಕ ಹಿನ್ನೆಲೆಯುಳ್ಳ ಹಲಸಿ ಗ್ರಾಮದ ಕದಂಬ ರಾಜ ಮನೆತನದ  ಆಳ್ವಿಕೆಯ ಕಾಲದ ಪುರಾತನ ದೇವಾಲಯಗಳು ಇನ್ನಿತರ ಸ್ಮಾರಕಗಳು ಸರಕಾರದ ದಿವ್ಯ ನಿರ್ಲಕ್ಷ್ಯತೆಯಿಂದ ಹಾಳು ಕೊಂಪೆಯಾಗಿ ಪರಿವರ್ತನೆ ಆಗ್ತಾ ಇದೆ ಮತ್ತು ಸರಕಾರದಿಂದ ಈ ಹಿಂದೆ  ಆಚರಿಸಲಾದ ಕದಂಬೋತ್ಸವ … [Read more...] about ಹಲಸಿಯಲ್ಲಿ ಮತ್ತೇ ಕದಂಬೋತ್ಸವ ಪ್ರಾರಂಭಿಸುವಂತೆ ಹಾಗೂ ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಆಗ್ರಹ

ಹಳಿಯಾಳದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಆಚರಣೆ

December 4, 2019 by Yogaraj SK Leave a Comment

world aids day news

ಹಳಿಯಾಳ;- ಸರಕಾರಿ ಶಿವಾಜಿ ಪದವಿ ಕಾಲೇಜ್, ಆರೋಗ್ಯ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಳಿಯಾಳ ತಾಲೂಕಾ ಮಟ್ಟದ ವಿಶ್ವ ಏಡ್ಸ ದಿನಾಚಾರಣೆ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಜಾಥಾ ನಡೆಸಿ ಜನಜಾಗೃತಿ ಮೂಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಪಟ್ಟಣದ ಸರಕಾರಿ ಶಿವಾಜಿ ಪದವಿ ಪೂರ್ವ ಕಾಲೇಜ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕಾ ಆರೋಗ್ಯಾಧಿಕಾರಿ ಡಾ|| ರಮೇಶ ಕದಂ ಉಧ್ಘಾಟಿಸಿ ಮಾತನಾಡಿ … [Read more...] about ಹಳಿಯಾಳದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಆಚರಣೆ

ಸಾಧಕ ನಾರಾಯಣ ಟೊಸುರ ಅವರಿಗೆ ಸನ್ಮಾನ :- ಇನ್ನೂ ಹೆಚ್ಚಿನ ಸಮಾಜ ಸೇವೆಗೆ ಬದ್ದ ಟೊಸುರ ಹೇಳಿಕೆ.

December 4, 2019 by Yogaraj SK Leave a Comment

NARAYAN tosur avarige sanmana

ಹಳಿಯಾಳ:- ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಜ್ಞಾನ ಕೇಂದ್ರ, ಇಂಗ್ಲೀಷ್ ಕಲಿಕಾ ಕೇಂದ್ರ, ರೈತರಿಗೆ ವೈಜ್ಞಾನಿಕ ಸಲಹೆ ಮಾಹಿತಿ ಕೇಂದ್ರ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲು ಯೋಚಿಸಲಾಗಿದ್ದು ಎಲ್ಲರ ಸಹಕಾರ ಅವಶ್ಯಕವಾಗಿದೆ ಎಂದು ಯಶಸ್ವಿ ಉದ್ಯಮಿ ಹಾಗೂ ಸಮಾಜ ಸೇವಕ ನಾರಾಯಣ ಟೋಸುರ ಹೇಳಿದರು. ಪಟ್ಟಣದ ಟೋಸರು ಸಂಕೀರ್ಣದಲ್ಲಿರುವ ಪಂ.ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಅಭಿವೃದ್ದಿ ಕೇಂದ್ರ, … [Read more...] about ಸಾಧಕ ನಾರಾಯಣ ಟೊಸುರ ಅವರಿಗೆ ಸನ್ಮಾನ :- ಇನ್ನೂ ಹೆಚ್ಚಿನ ಸಮಾಜ ಸೇವೆಗೆ ಬದ್ದ ಟೊಸುರ ಹೇಳಿಕೆ.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,455 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar